[Resolved] Reliance — Lucky number Cheating | |||
Lucky number ದಂಧೆಯಲಿ ರಿಲೈನ್ಸನ್ನು ಮುಳುಗಿಸಲು ಹೊರಟಿದ್ದಾರೆ ನಿಮ್ಮ ಕಂಪೆನಿ ಹೆಸರಿನಲ್ಲಿ.. Address ಮಾಹಿತಿ ಕೊಟ್ಟು reliance ನಲ್ಲಿ ಸಿಮ್ ಕೇಳಿದರೆ ಬನ್ನೇರುಘಟ್ಟ ರಸ್ತೆಯಲ್ಲಿ ಕಾರ್ಯ ನಿರ್ವಹಿಸುವ Bhuvanesh Kumar ಎಂಬಾತ ಒಂದು ಸಿಮ್ಮಿಗೆ Rs 500 ಅಂತೆ 2000 ಪಡೆದು ೪ ಸಿಮ್ ನೀಡಿದ್ದ.. ಇದು ನಿಮ್ಮ ಹೆಸರಲ್ಲಿದೆ ಪೋರ್ಟ್ ಮಾಡಿ ಎಂದು ಮಾಹಿತಿ ನೀಡಿದ್ದ.. ಅಗತ್ಯವಿದ್ದದ್ದು ಒಂದು ಸಿಮ್ ಆಗಿತ್ತು ೪ ಸಿಮ್ ನಿನ್ನ ಹೆಸರಲಿ ತೆಗೆದುಕೊಂಡೆ ಎಂದಾಗ ಬಳಸಲೇ ಬೇಕಾಗಿತ್ತು.. ಪೋರ್ಟ್ ಮಾಡಿದಾಗ ನನ್ನ ಹೆಸರಿಗೆ ಆಗಿತ್ತು.. ಆ ಸಿಮ್ ನಂಬರುಗಳು ಈ ರೀತಿ ಇದೆ [protected] [protected] [protected] [protected] ಇದೆಲ್ಲವನ್ನು ಬೇರೆಯವರು ಬಳಸುತ್ತಿರುವ ಸಿಮ್ಮನ್ನು ವಂಚನೆಯಿಂದ ನನಗೆ ನೀಡಿದ್ದ.. ಬೇರೆಯವರು ಇದು ನನ್ನ ಸಿಮ್ ಅಂತ ಅತ್ತಾಗಲೇ ಇದರಲ್ಲಿ ವಂಚನೆ ಆಗಿದೆ ಅಂತ ತಿಳಿಯಿತು. ಈಗ ಅದಾವ ನಂಬರನ್ನು ನಾನು ಉಪಯೋಗಿಸುತ್ತಿಲ್ಲ.. ಎಲ್ಲವನ್ನು ಸ್ಥಗಿತಗೊಳಿಸಿರುವೆ. ಇದು ನನಗೊಬ್ಬನಿಗೆ ಆದ ಅನ್ಯಾಯ.. ಅವನಿಂದಲೇ ಹಲವರಿಗೆ ಇದೇ ರೀತಿ ಆಗಿದೆ ಆಗುತ್ತಿದೆ.. july 27 ಕ್ಕೆ customer careಗೆ mail ಮಾಡಿದ್ದೆ.. ಯಾವುದೇ ಪ್ರತ್ಯುತ್ತರ ಸಿಗಲಿಲ್ಲ. ಈ ರೀತಿ ಮೋಸದ ಸಿಮ್ ನಿಡುವವವರ ಮೇಲೆ ತಕ್ಷಣಕ್ರಮ ಜರುಗಿಸಬೇಕಾಗಿ ವಿನಂತಿ.. ಇತಿ ನಿಮ್ಮ ವಿಶ್ವಾಸಿ ಗುರುರಾಜ್ Was this information helpful? | |||
Aug 14, 2020 Complaint marked as Resolved Reliance Communications customer support has been notified about the posted complaint. | |||
1 Comment | |||
Comments
59%
Complaints
22889
Pending
370
Resolved
12596
+91 22 3037 3333
+91 22 3038 3333
+91 22 3033 3333
A Block, Dhirubhai Ambani Knowledge City, Kopar Khairane, Navi Mumbai, Maharashtra, India - 400709
We have noted your complaint and the same has been forwarded to our customer service team. They will get in touch with you directly to resolve your concerns.
Regards,
Reliance Communications