Tv9 Kannada — Troublesome people

ನಮಸ್ಕಾರ TV9ಗೆ . ನಮ್ಮ ಲಗ್ಗೆರೆಯಲ್ಲಿ ಬುದ್ಧಿ ಇಲ್ಲದ ಜನರ ಹಾವಳಿ ದಿನ ದಿನ ಜಾಸ್ತಿ ಆಗ್ತಿದೆ. ಅಲ್ಪನಿಗೆ ಐಶ್ವರ್ಯ ಬಂದ್ರೆ ಅರ್ಧ ರಾತ್ರಿಯಲ್ಲಿ ಕೊಡೆ ಹಿಡಿದ ಅನ್ನೋ ಹಾಗಾಗಿದೆ ಇಲ್ಲಿನ ಮೂರ್ಖರ ಪರಿಸ್ಥಿತಿ. ಇಲ್ಲಿ ಲಗ್ಗೆರೆ 5ನೆ Bಕ್ರಾಸ್ಸ್ನಲ್ಲಿ ನಾಳೆ ಅಂದ್ರೆ 25.05.2015ರಂದು ಒಂದು ಮನೆ ಗೃಹ ಪ್ರವೇಶ ಇದೆ. ಆ ಮನೆಯವರು ರಸ್ತೆ ತುಂಬಾ ಶಾಮಿಯಾನ ಹಾಕಿ ಜನರಿಗೆಲ್ಲ ತೊಂದರೆ ಕೊಡುತಿದ್ದಾರೆ . ಅವರು BBMP/Govtಇಂದ ಯಾವುದೇ ಅಪ್ಪಣೆಯನ್ನು ಪಡೆದಿಲ್ಲ. ಇದನ್ನು ತಡೆಯಲು ಆದರೆ ದಯವಿಟ್ಟು ತಡೆದು ಇಲ್ಲಿನ ನಾಗರಿಕರಿಗೆ ಸಹಾಯ ಮಾಡಿ. ವಿಳಾಸ:5ನೆ Bಕ್ರಾಸ್ ಚೌಡೇಶ್ವರಿ ನಗರ(ಪುಷ್ಪ ಬಾರು ಹತ್ತಿರ)ಲಗ್ಗೆರೆ ಬೆಂಗಳೂರು-560058
Was this information helpful?
No (0)
Yes (0)
Complaint comments 

Post your Comment

    I want to submit Complaint Positive Review Neutral Comment
    code
    By clicking Submit you agree to our Terms of Use
    Submit

    Contact Information

    Bengaluru.
    India
    File a Complaint