Bangalore Metro Rail Corporation — co passenger misbehave

Address:#102e 16th main vijayanagar bengaluru, 560040
Website:cs. sharath [email protected]

ನಾನು ಇಂದು ಸಂಜೆ ಸುಮಾರು 6.30 ರ ಸುಮಾರಿಗೆ ksr ಬೆಂಗಳೂರು ರೈಲ್ವೆ ನಿಲ್ದಾಣ ದಲ್ಲಿ ಮೆಟ್ರೋ ರಿಚಾರ್ಜ್ ಮಾಡಲು ಕೌಂಟರ್ ಹತ್ತಿರ ಬಂದಿರಲು ಅಲ್ಲಿ ಸಾಲು ನಿಂತಿರಲು ನನಗೆ ಸ್ವಲ್ಪ ಆಯಾಸ ಇದ್ದುದರಿಂದ ಬಲಬದಿಗೆ ಸ್ವಲ್ಪ ವಾಲಲು ನನ್ನ ಮುಂದಿನ ಪಸ್ಸಂಜೆರ್ ನನ್ನೊಂದಿಗೆ ವಾಗ್ವಾದ ನಡೆಸಿ ಅವಾಚ್ಯ ಶಬ್ದಗಳಿಂದ ನಿಂದಿಸಿ ನನ್ನ ಮೇಲೆ ವಿನಾಕಾರಣ ಕಳ್ಳನ ಅಪವಾದ ಹೊರೆಸಿದ್ದಲ್ಲದೆ ಕೇಳಲುಹೋದ ಮೆಟ್ರೋ ಸಿಬ್ಬಂದಿಯೊಂದಿಗೂ ಗಲಾಟೆ ನಡೆಸಿ ಎಸ್ಕೇಪ್ ಆಗಿರುತ್ತಾನೆ ನಾನು ಕೌಂಟರ್ ಬಳಿಯ cctv ಫೂಟೇಜ್ ಕೇಳಲು ಅದನ್ನು ನೋಡುವ ಸೌಲಭ್ಯ ನಮ್ಮಲ್ಲಿ ಇಲ್ಲ ಎಂದು ಮೆಟ್ರೋ ಅಧಿಕಾರಿ ಶಿವಕುಮಾರ್ ರವರು ಹೇಳಿರುತ್ತಾರೆ ಆದುದರಿಂದ ನನಗಾದ ಅನುಭವ ಯಾರಿಗೂ ಆಗಬಾರದು ಎಂದು ಮನಗಂಡು cctv access ಆಯಾ ಮೆಟ್ರೋ ನಿಲ್ದಾಣ ದಲ್ಲಿ ಕೆಲಸ ಮಾಡಿಸಬೇಕೆಂದು ಬೇಡಿಕೊಳ್ಳುತ್ತೇನೆ
Was this information helpful?
No (0)
Yes (0)
customer support has been notified about the posted complaint.
Mar 13, 2020
Updated by Sharath Sheshadri
Co passenger misbihave
Complaint comments 

Post your Comment

    I want to submit Complaint Positive Review Neutral Comment
    code
    By clicking Submit you agree to our Terms of Use
    Submit
    Bengaluru Metro Rail Corporation [BMRCL]
    customer care contact
    Customer satisfaction rating Customer satisfaction rating is a complex algorithm that helps our users determine how good a company is at responding and resolving complaints by granting from 1 to 5 stars for each complaint and then ultimately combining them all for an overall score.
    Read more
    1%
    Complaints
    417
    Pending
    0
    Resolved
    5
    Bengaluru Metro Rail Corporation [BMRCL] Phone
    +91 80 2296 9300 [Public Relations]
    +91 80 2296 9396 [General Manager(Land Acquisition)]
    +91 80 2519 1091 [Complaints]
    Bengaluru Metro Rail Corporation [BMRCL] Address
    3rd Floor, BMTC Complex, K.H.Road, Shanthinagar, Bengaluru, Karnataka, India - 560027
    View all Bengaluru Metro Rail Corporation [BMRCL] contact information