Bangalore Water Supply & Sewerage Board [Bwssb] — bruhat bengaluru mahanagar palike

ಕಳೆದ ಕೆಲ ವರ್ಷಗಳಿಂದ ರೂಪಿಸಿದ ಒಳಚರಂಡಿ ವ್ಯವಸ್ಥೆ ರಿಪೇರಿಗೆ ಬಂದಂತಿದೆ. ನನ್ನ ಮನೆಯ ಮುಂದಿನ ಪಿಟ್‌ ಭರ್ತಿ ಆಗಿದೆ. ನನ್ನ ಮನೆ ಕಂಪೌಂಡ್‌ನ ಷೇಂಬರ್‌ನಿಂದ ಟಾಯ್ಲೆಟ್‌ ತ್ಯಾಜ್ಯ ನೀರು ಹೊರ ಚೆಲ್ಲುತ್ತಿದೆ. ಕೇವಲ ಹದಿನೈದು ದಿನಗಳ ಹಿಂದೆ ಸ್ಥಳೀಯ ಖಾಸಗಿ ಕರ್ಮಚಾರಿಗಳನ್ನು ಕರೆಯಿಸಿ ಸ್ವಚ್ಛಗೊಳಿಸಿದ್ದೆ. ಅವರು ಪಿಟ್‌ ಖಾಲಿ ಮಾಡಿ ಪೈಪ್‌ಲೈನ್‌ ಚೆಕ್‌ ಮಾಡಿದರು. ಪಿಟ್‌ನಿಂದ ಮುಂದೆ ಎಲ್ಲೋ ಪೈಪ್‌ ಬ್ಲಾಕ್‌ ಆಗಿದೆ ಎಂದು ಅವರು ಅಂದಾಜಿಸಿದ್ದರು. ಆ ಕ್ಷಣಕ್ಕೆ ಏನೋ ನಿರಾಳವಾಗಿದ್ದೆ. ಈಗ ಮತ್ತೆ ಎರಡು ಮೂರು ದಿನಗಳಿಂದ ಸಮಸ್ಯೆ ಉಲ್ಬಣಿಸಿದೆ. ಇದರಿಂದ ಮನೆ ಮತ್ತು ಸುತ್ತ ಮುತ್ತ ಗಬ್ಬು ವಾಸನೆ ಬರುತ್ತಿದೆ. ಪರಿಸ್ಥಿತಿ ಇನ್ನಷ್ಟು ಹದಗೆಡುವ ಮುನ್ನ ದಯವಿಟ್ಟು ಅದನ್ನು ಸರಿಪಡಿಸಲು ನಿಮ್ಮ ಇಲಾಖೆಯ ವ್ಯಾನ್‌ ಕಳುಹಿಸಲು ಕೋರುತ್ತೇನೆ.
+4 photos
Was this information helpful?
No (0)
Yes (0)
Sep 18, 2018
Updated by dilawar ramadurg
Area is Sri Balaji Krupa layout, No 1, 5th cross, Ramakrishna Hegde nagar, bengaluru-77
Complaint comments 

Comments

2nd main 5th cross Gowthampura Ulssor bangalore
in this lane we have drainage block weakly twice please clear the issue ASAP we have all small children in this area.please help us by clearing this problem i hope you can understand and clear this issue soon.
No water supply by BWSSB from past 3 days in beml layout 1st stage basaveshwaranagar

Post your Comment

    I want to submit Complaint Positive Review Neutral Comment
    code
    By clicking Submit you agree to our Terms of Use
    Submit
    Bangalore Water Supply & Sewerage Board [BWSSB]
    customer care contact
    Customer satisfaction rating Customer satisfaction rating is a complex algorithm that helps our users determine how good a company is at responding and resolving complaints by granting from 1 to 5 stars for each complaint and then ultimately combining them all for an overall score.
    Read more
    6%
    Complaints
    3443
    Pending
    0
    Resolved
    223
    Bangalore Water Supply & Sewerage Board [BWSSB] Phone
    +91 80 2223 8888
    +91 80 2294 5114
    Bangalore Water Supply & Sewerage Board [BWSSB] Address
    Cauvery Bhavan, Bangalore, Karnataka, India - 560009
    View all Bangalore Water Supply & Sewerage Board [BWSSB] contact information