Address: | Shanmukappa compound, Devangpet |
ಪಾರ್ಸಲ್ ಚಾರ್ಜರ್ಸ್ ತುಂಬಾ ಜಾಸ್ತಿ ತಗೊಂಡಿದ್ದಾರೆ ಇದೇ ಪರ್ಸಲ್ ಮಂಗಳೂರಿನಿಂದ ಹೊಸಪೇಟೆಗೆ ಬರೋಕೆ 105 ರೂಪಾಯಿಗಳು ತಗೊಂಡಿದ್ದಾರೆ ಸೇಮ್ ಪಾರ್ಸಲ್ ಮತ್ತೆ ಹೊಸಪೇಟೆಯಿಂದ ಮಂಗಳೂರಿಗೆ ಹೋಗೋಕೆ 200 ರೂಪಾಯಿಗಳವರೆಗೂ ಚಾರ್ಜ್ ಮಾಡಿದ್ದಾರೆ
ಸೂಚನೆ ಹೊಸಪೇಟೆ-ವಿಜಯನಗರ ಜಿಲ್ಲೆ ಕಾರ್ಗೋ ಕೆಎಸ್ಸಾರ್ಟಿಸಿ ಪಾರ್ಸಲ್ ಸೆಕ್ಷನಲ್ಲಿ ಪ್ರತಿದಿನ ಇದೇ ರೀತಿ ನಡಿತಾ ಇದೆ ಈ ಬಗ್ಗೆ ಮುಂಚೆ ದೂರ ನೀಡಿದರು ಸಹ ಕಚೇರಿಯಲ್ಲಿ ಯಾರು ಸಹ ಅದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಆಕ್ಷನ್ ಅನ್ನು ತೆಗೆದುಕೊಂಡಿರುವುದಿಲ್ಲ
Booking no - 337576 (Hospete to Manglore)
Booking no- 333901 (Manglore to Hospet) Was this information helpful? |
Post your Comment