Karnataka Social Welfare Department Dist Vijayapura — corruption in vijayapura dist social welfare dept.

 
1 Review
Bijapur, Bijapur District, Karnataka, India
 Bijapur28 on Feb 12, 2019
ಮೇಲಿನ ವಿಷಯಕ್ಕೆ ಸಂಬಂಧಿಸಿದಂತೆ ವಿಜಯಪುರ ಜಿಲ್ಲೆಯ ಸಮಾಜ ಕಲ್ಯಾಣ ಇಲಾಖೆಯ
ಅಧಿಕಾರಿಗಳು, ವಾರ್ಡನ್ ಗಳು ಮತ್ತು ಜಿಲ್ಲಾ ಆಹಾರ
ಗುತ್ತಿಗೆದಾರರು ವ್ಯಾಪಕವಾಗಿ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ಇಲಾಖೆಯ ತಾಲ್ಲೂಕು ಅಧಿಕಾರಿಗಳು ಮತ್ತು ಜಿಲ್ಲಾ ಅಧಿಕಾರಿಗಳು ಹಾಸ್ಟೆಲ್ ನಲ್ಲಿರುವ ಪ್ರತಿ ಮಕ್ಕಳ ಮಾಸಿಕ ₹1400 ಗಳಲ್ಲಿ ತಲಾ ₹100 ಗಳನ್ನು ತೆಗೆದುಕೊಳ್ಳುತ್ತಾರೆ. ಜಿಲ್ಲಾ ಆಹಾರ ಗುತ್ತಿಗೆದಾರರಿಗೆ ₹200 ಗಳನ್ನು ನೀಡುತ್ತಾರೆ. ಹೀಗೆ₹1400 ಗಳಲ್ಲಿ ₹400 ಇವರ ಪಾಲಾಗುತ್ತಿದೆ.ವಾರ್ಡನ್ ಗಳು ಹಾಸ್ಟೆಲ್ ಗಳಲ್ಲಿ ಮಕ್ಕಳ ಹಾಜರಾತಿ 70% ಮಾತ್ರ ಇದ್ದರೂ 100% ಹಾಜರಾತಿ ತೋರಿಸುವ ಮೂಲಕ ಇವರಿಗೆ ಸಹಾಯ ಮಾಡುತ್ತಿದ್ದಾರೆ. ಆದ್ದರಿಂದ ಈ ಬಗ್ಗೆ ಸೂಕ್ತ ಕ್ರಮಗಳನ್ನು ಕೈಗೊಳ್ಳಲು ವಿನಂತಿ.
Complaint comments  Add a CommentShare0Tweet0

Post your Comment

  I want to submit Complaint Positive Review Neutral Comment
  Your Rating (1 star is bad, 5 stars is good)
  code
  Karnataka Social Welfare Department Dist Vijayapura - corruption in vijayapura dist social welfare dept.

  Contact Information

  Company:Karnataka Social Welfare Department Dist Vijayapura
  Bijapur
  Bijapur District
  Karnataka
  India

  Complaint categoryCategory: Other
  Add Company Information