Karnataka State Road Transport Corporation [Ksrtc] — bus not on time | |
ಮಾನ್ಯರೆ ಈ ಹಿಂದೆ ನೀಡಿದ್ದ ದೂರಿನ ಬಗ್ಗೆ ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲ ಏಕೆ ಎಂದು ಪ್ರಶ್ನಿಸುತ್ತವೆ ಹಾಗೂ ಸರಗೂರು ನಿಲ್ದಾಣದಲ್ಲಿ ಯಾವುದೇ ರೀತಿಯ ಸುಧಾರಣೆ ಕಂಡುಬಂದಿಲ್ಲ ಬಸ್ ಗಳು ಸಮಯಕ್ಕೆ ಸರಿಯಾಗಿ ಬರುತ್ತಿಲ್ಲ ವಿದ್ಯಾರ್ಥಿಗಳು ದಿನ ನಿತ್ಯ ಶಾಲಾ ಕಾಲೇಜಿಗೆ ಹೋಗಲು ಪರದಾಡುತಿದ್ದಾರೆ ಆದಷ್ಟು ಬೇಗ ಪರಿಹಾರ ನೀಡಬೇಕು ಎಂದು ಈ ಮೂಲಕ ನಾವು ವಿನಂತಿ ಮಾಡುತ್ತೆವೆ ಇಲ್ಲ ವಾದಲ್ಲಿ ನಾವು ksrtc ವಿರುದ್ಧ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ Was this information helpful? | |
Add a Comment | |
21%
Complaints
3239
Pending
0
Resolved
687
+91 80 4455 4422
+91 44 2479 4442
+91 77 6099 0035
Koyambedu Bus Terminus Platform No 1, 100 Feet Road Jawaharlal Nehru Salai, Koyambedu, Chennai, Dharwad, Karnataka, India - 600107
Post your Comment