ADVERTISEMENT

VRL Travels — Your work is not good .

ದಿ:[protected] ರ ಮದ್ಯರಾತ್ರಿ ಬೆಂಗಳೂರಿನಿಂದ ಬೆಳಗಾವಿಗೆ ಆನ್ ಲೈನ್ ನಲ್ಲಿ ಟಿಕೆಟ್ ಬುಕ್ ಮಾಡಿಸಿದ್ವಿ.ಅಮೌಂಟ್ ಕೂಡ ಇದೇ ಆಗಿದೆ.Rs-1600.ನೀವು ಲೇಡೀಸ್ ಸೀಟ್ ಪಕ್ಕಾ ಕೂರಿಸಿದರೆ ಕಾನೂನುಬಾಹಿರ ಅದು ಪೋಲಿಸ್ ಕೇಸ್ ಆಗುತ್ತೆ ಅಂತ ಹೇಳಿ ಒಬ್ಬ ವಿದ್ಯಾರ್ಥಿಯನ್ನು ಅರ್ಧದಾರಿಗೆ ಅದೂ ಮಧ್ಯರಾತ್ರಿಯಲ್ಲಿ ಬಿಟ್ಟು ಬಂದಿದ್ದಿರಿ ಅವನಿಗೇನಾದರೂ ಹೆಚ್ಚು ಕಡಿಮೆಯಾಗಿದ್ದರೆ ಅವರ ಮನೆಗೆ ನೀವು ಮಗನಾಗಿ ಅಥವಾ ಅವರು ಮಗನ ಸ್ಥಾನದಲ್ಲಿ ನೀವೇ ಅವರು ಮನೆಯಲ್ಲಿ ಇದ್ದು ಅವರು ಮನೆ ಸಾಗಿಸುತ್ತಿದ್ದೀರಾ ?????ಲೇಡಿಸ್ ಸೀಟ್ ಪಕ್ಕ ಕೂರಲು ಸಾಧ್ಯವಿಲ್ಲ ಎಂದ ಮೇಲೆ ಆನ್ ಲೈನ್ ಬುಕ್ ಮಾಡುವಾಗಲೇ ನಾಟ್ ಅವೈಲಬಲ್ ಅಂತ ಬರಬೇಕಾಗಿತ್ತು.ಹಣ ಬರುತ್ತೆ ಅಂತ ಆನ್ ಲೈನ್ ಅಂತ ಹೇಳಿ ಹಣವೂ ಇಲ್ಲ ಸೀಟು ಕೂಡ ಇಲ್ಲ ಅಷ್ಟು ಸೌಜನ್ಯವೂ ಕೂಡ ಇಲ್ಲವೆ ನಿಮಗೆ ..ಬೇರೆ ಏನಾದರೂ ವ್ಯವಸ್ಥೆ ಮಾಡಿದ್ದರೆ ಆ ಹುಡುಗ ಅಲ್ಲಿಯೇ ಬಿಕ್ಕಿಬಿಕ್ಕಿ ಅಳುತ್ತ ಕೊಡುತ್ತಿರಲಿಲ್ಲ ..ಆ ಕಡೆ ಸಿಟ್ಟು ಇಲ್ಲ ಈ ಕಡೆ ಹಣವೂ ಕೂಡ ಎಂಥ ಕಠಿಣ ಮನಸಲವ ನಿಮ್ಮದು.ಮೇಲಿನ ಮಾತಿಗೆ ಮಾತ್ರ ಗ್ರಾಹಕರ ಸೇವೆ ನಮ್ಮ ಆದ್ಯತೆ ಎಂದು ಬೀಗಿ ಕೊಳ್ಳುವುದು.ಇವಾಗ ನಾವು ಕಣ್ಣಾರೆ ಕಂಡು ಅನುಭವಿಸಿದುದು ಆ ನರಕ ದೇವರಿಗೇ ಗೊತ್ತು
Was this information helpful?
No (0)
Yes (1)
Complaint comments 
Share
Tweet

Post your Comment

  I want to submit Complaint Positive Review Neutral Comment
  code
  By clicking Submit you agree to our Terms of Use
  Submit
  VRL Travels
  customer care contact
  Customer satisfaction rating Customer satisfaction rating is a complex algorithm that helps our users determine how good a company is at responding and resolving complaints by granting from 1 to 5 stars for each complaint and then ultimately combining them all for an overall score.
  Read more
  15%
  Complaints
  362
  Pending
  0
  Resolved
  56
  VRL Travels Phone
  +91 83 6230 7300
  VRL Travels Address
  Giriraj Annexe, 1st Floor, Circuit House Road, Hubli, Karnataka, India - 580029
  View all VRL Travels contact information
  ADVERTISEMENT