Bengaluru Metro Rail Corporation [bmrcl] — Complaint return
S
sudeep sudee
Feb 14, 2023
ದಿನಾಂಕ 10.02.2023 ಕಂಪ್ಲೇಂಟ್ ನಂಬರ್ 102937 ಇದಾಗಿರುತ್ತದೆ. ಸುಮಾರು 8 :45 ಕೋಣನಕುಂಟೆ ಕ್ರಾಸ್ ನಲ್ಲಿ ಕಾರ್ಡ್ ನಂಬರ್ [protected] ಕಾಡಿಗೆ ರೂ.50 ರಿಚಾರ್ಜ್ ಆಗಿಲ್ಲವೆಂದು ಬನಶಂಕರಿಯಲ್ಲಿ ಕಂಪ್ಲೇಂಟ್ ಮಾಡಿದ್ದೆ ಆದರೆ ರೂ.50 ರಿಚಾರ್ಜ್ ಆಗಿದೆ ನಾನೇ ನೋಡದೆ ಸುಮ್ಮನೆ ೋಣನಕುಂಟೆ ಕ್ರಾಸ್ನ ಮೆಟ್ರೋ ಸ್ಟೇಷನ್ ನ ಕಸ್ಟಮರ್ ಕೇರ್ ಉದ್ಯೋಗಿಯ ಮೇಲೆ ಕಂಪ್ಲೇಂಟನ್ನು ಬರೆದಿದ್ದೆ. ಆದರೆ ಅವರು ರೂ.50 ರಿಚಾರ್ಜ್ ಅನ್ನು ಮಾಡಿ ಮತ್ತೆ 50 ರೂಪಾಯಿ ನನಗೆ ಕೊಟ್ಟಿದಾರೆ ನಾನೇ ನೋಡದೆ ತಪ್ಪಾಗಿ ತಿಳಿದುಕೊಂಡು ಅವರ ಮೇಲೆ ಕಂಪ್ಲೇಂಟ್ ಬರೆದಿದ್ದೆ ದಯವಿಟ್ಟು ಅವರ ಮೇಲೆ ಯಾವುದೇ ಕ್ರಮವನ್ನು ತೆಗೆದುಕೊಳ್ಳಬೇಡಿ ಇದು ನನ್ನದೇ ತಪ್ಪಾಗಿರುತ್ತದೆ..
Was this information helpful?
No (0)
Yes (0)
Bengaluru Metro Rail Corporation [BMRCL] customer support has been notified about the posted complaint.
Add a Comment
Share
Related Bengaluru Metro Rail Corporation [BMRCL] reviews
Customer satisfaction rating Customer satisfaction rating is a complex algorithm that helps our users determine how good
a company is at responding and resolving complaints by granting from 1 to 5 stars for each
complaint and then ultimately combining them all for an overall score. Read more
Post your Comment