ಪಿ ಡಿ ಓ ನೇರ ನೇಮಕಾತಿ ಬಡ ವಿದ್ಯಾರ್ಥಿಗಳಿಗೆ ಅನ್ಯಾಯ ಮಾಡುತ್ತಿದೆ ... ದಯವಿಟ್ಟು ಇದರಲ್ಲಿ ಮಾತ್ರ ರಾಜಕೀಯ ಮಾಡಬೇಡಿ ... ಅವರ ಶಾಪ ನಿಮನ್ನು ಸುಮ್ನೇ ಬಿಡೋಲ್ಲ ...
ಸೈನ್ಸ್ ವಿದ್ಯಾರ್ಥಿಗಳ ಮಾರ್ಕ್ಸ್ ಕಡಿಮೆ ಇರುತ್ತೆ ಅವರು ಏನು ಮಾಡಬೇಕು ... ನಿಮಗೆ ಪ್ರಶ್ನೆ ಕೇಳುತ್ತಿಲ್ಲ ಸರಕಾರವೇ ವಿರೋದಿ ಯಾದರೆ ಯಾರಿಗೆ ಕೇಳೋದು ಕರುಣೆ ಇಲ್ಲದ ಜಗತ್ತು ಕರುನಾಡು ತಾಯಿ ಇವರಿಂದ ನಮ್ಮನು ಕಾಪಾಡು ಇವರೆಲ್ಲ ಇಲ್ಲಿ ಬದುಕುತ್ತಿದಾರೇ ...
Was this information helpful?
No (0)
Yes (0)
Karnataka RDPR customer support has been notified about the posted complaint.
Customer satisfaction rating Customer satisfaction rating is a complex algorithm that helps our users determine how good
a company is at responding and resolving complaints by granting from 1 to 5 stars for each
complaint and then ultimately combining them all for an overall score. Read more
Post your Comment