Panchayat — Complaint on village accountant.

Address:Lakhanapur 591211
Website:[email protected]

ವಿಶಾಲ ಶಿವಾನಂದ ಸನದಿ ಯಾದ್ ನಾನು ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿ ನ್
ಲಖಾನಪುರ್ ಗ್ರಾಮದಲ್ಲಿ ವಾಸ ಮಾಡುತ್ತಿದ್ದೆನೆ
ನಾನು ನಮ್ಮ್ ಹೊಲದಲ್ಲಿ ಬೋರ್ ವೆಲ್ಲ್ ಕೋರೆ ಸಿದ್ದೇವೆ ಬೋರ್ ವೆಲ್ ಗೆ ಪಂಪ್ ಸೆಟ್ ಜೋಡಿಸಲು (hescom) ನಿಂದ್ ಕನೆಕ್ಷನ್ ಗೋಸ್ಕರ ಗ್ರಾಮ ಪಂಚಾಯತಿಯ್ ಗ್ರಾಮ ಲೆಕ್ಕಾ ಧಿಕಾರಿಗಳಿಂದ NOC ಬೇಕಾಗಿತ್ತು ಅದನ್ನು ಕೇಳಲು ಹೋದರೆ ಗ್ರಾಮ ಲಿಕ್ಕಾಧಿಕಾರಿ Rs:-500, 1000 ರೂಪಾಯಿ ಕೊಟ್ಟರೆ ಮಾತ್ರ್ ಕೊಡುತ್ತೇನೆ ಎಂದು ಹೇಳುತ್ತಾರೆ. ದಯವಿಟ್ಟು ಇದಕ್ಕೆ ಏನಾದ್ರು ಉಪಾಯ ಮಾಡಿ.
ಲಂಚ ತಿಂದು ಕೆಲಸ ಮಾಡೋ ಅವರನ್ನು immediately suspended ಮಾಡಬೇಕೆಂದು ಕೇಳಿಕೊಳ್ಳುತೇನೆ
ಧನ್ಯವಾದಗಳು
Was this information helpful?
No (0)
Yes (1)
Complaint comments 

Post your Comment

    I want to submit Complaint Positive Review Neutral Comment
    code
    By clicking Submit you agree to our Terms of Use
    Submit

    Contact Information

    Lakhanapur 591211
    India
    File a Complaint