ನಾನು Facebook ನಲ್ಲಿ Bike ನೋಡಿದೆ Price ಕಡಿಮೆ ಇದೆ ತಕೊಲೋನ ಎಂದು ಆಸೆ ಆಯಿತು ನಾನು msg ಅಕಿದೆ ಈ bike Delivery ಈದಿಯ ಅಂತ reply ಬರುತ್ತೆ ond number ಕಳಿಹಿಸುತ್ತಾರೆ ಅದಕ್ಕೆ Call ಮಾಡಿದೆ 60000 amont ಅಂತ ಹೇಳುತ್ತಾರೆ nanu ಕಡಿಮೆ madi yendu ಕೇಳಿದಾಗ 40000 bike Price ಆಗುತ್ತೆ .2 days bittu call ಬರುತ್ತೆ ನೀವು 3000 ಪಾರ್ಸೆಲ್ ಚಾರ್ಜಸ್ online madbeku ಅಂತ ನಾನು ಇವರು ನಿಜವಾದ army officer ತಿಳಿದುಕೊಂಡು 3000 amont shayid khan ಎಂಬ ವ್ಯಕ್ತಿ accont ಗೆ Transfer ಮಾಡ್ದೆ ಅವರು ಅಂತ ಅಂತವಾಗಿ 40000 ಹಣ ವಸೂಲಿ ಮಾಡುತಾರೆ ಇವರು ನಿಜವಾದ army officer ಅಲ್ಲ ಅಂತ ಆಮೇಲೆ ಗೊತ್ತು ಆಗುತ್ತೆ ಇದರ ಮೂಲಕ ತಿಳಿಸುವುದೆಂದರೆ ನನಗೆ ನ್ಯಾಯ ದೊರಕಿಸಿ ಕೊಡಿ please I kindly Request you
Was this information helpful?
No (0)
Yes (0)
Southern Railway customer support has been notified about the posted complaint.
Nov 19, 2020
Updated by Sagar Yashvanth shayid Khan ಅಂತ ಹೆಸರು ಕೊಟ್ಟು jora ಸಿಂಗ್ ಎನ್ನೋ ಹೆಸರನ್ನ ಹೇಳಿ id card send madthare
Customer satisfaction rating Customer satisfaction rating is a complex algorithm that helps our users determine how good
a company is at responding and resolving complaints by granting from 1 to 5 stars for each
complaint and then ultimately combining them all for an overall score. Read more
Post your Comment