Address: | Chamrajanagar, Karnataka |
Dear sir
ನಾವು ಐಡಿಯಾ ಸಿಮ್ ಉಪಯೋಗಿಸುತ್ತಿದ್ದು ಅದರ ಇತ್ತೀಚಿನ ದಿನಗಳಲ್ಲಿ ಅದರ ಸೇವೆಯು ಸಮರ್ಪಕವಾಗಿ ನೀಡುತ್ತಿಲ್ಲ, ಹಾಗಾಗಿ ಗ್ರಾಹಕಸೇವಾ ಕೇಂದ್ರಕ್ಕೆ ಕರೆ ಮಾಡಿದಾಗ ಗ್ರಾಹಕ ಪ್ರತಿನಿಧಿಯು ನಮ್ಮ ತೊಂದರೆಯನ್ನು ಕೇಳದೆ ನಮಗೆ ಸರಿಯಾದ ಮಾಹಿತಿ ನೀಡದೆ ಕರೆಯನ್ನು ಕಟ್ ಮಾಡುತ್ತಾರೆ. ಹೀಗಾಗಿ ನಮಗೆ ಸರಿಯಾದ ಸೇವಯು ಸಿಗುತ್ತಿಲ್ಲಾ ದಯವಿಟ್ಟು ನಮಗೆ ಸಮರ್ಪಕವಾದ ನೆಟ್ ವರ್ಕ್ ಸೌಲಬ್ಯವನ್ನು ಒದಗಿಸಿಕೊಡುವಂತೆ ತಾವು ಕ್ರಮ ಕೈಗೊಳ್ಳಬೇಕೆಂದು ಮನವಿ. Was this information helpful? |
Post your Comment