Bangalore Traffic Police — False/wrong fine

Address:No. 5, 3rd Floor, Traffic Head Quarters, Infantry Road, Bengaluru - 560 001. TRAFFIC CENTRAL CONTROL ROOM
Website:www.bangaloretrafficpolice.gov.in

ಮಾನ್ಯರೇ
ನಾನು ಭಾಸ್ಕರ ಎಸ್ ನಾನು ಫುಡ್ ಡಿಲಿವರಿಯಾಗಿ ಕೆಲಸ ಮಾಡುತ್ತಿದ್ದೇನೆ. ಈ ಮೂಲಕ ತಮ್ಮಲ್ಲಿ ತಿಳಿಯ ಪಡಿಸುವುದೇನೆಂದರೆ ದಿನಾಂಕ[protected] ಮದ್ಯಾಹ್ನ ಸುಮಾರು 12-30 ನಾನು ಗಾಂಧಿನಗರ SC ರೋಡ್ ನಲ್ಲಿ ಹೋಗುವಾಗ ನನ್ನನ್ನು ಟ್ರಾಫಿಕ್ ಪೊಲಸರು ತಡೆದರು ಆಗ ನನ್ನ ಗಾಡಿ ನಂಬರ್ ಪ್ಲೇಟ್ ಚೆಕ್ ಮಾಡಿ 500 ರೂ ದಂಡ ಇದೆ ಕಟ್ಟು ಅಂತ ಬೇಡಿಕೆ ಇಟ್ಟರು. ಆಗ ನನ್ನ ಹತ್ತಿರ ದುಡ್ಡು ಇಲ್ಲದ ಕಾರಣ ಕಟ್ಟಲು ಆಗಲಿಲ್ಲ ಅದಕ್ಕೆ ಟ್ರಾಫಿಕ್ ಕಾನ್ಸ್ಟೇಬಲ್ ಸಾಹೇಬರಿಗೆ 100 ಲಂಚ ಕೊಡು ಬಿಟ್ಟು ಸಲಿಸುತ್ತೇವೆ ಎಂದು ಬೇಡಿಕೆ ಇಟ್ಟರು ಅದಕ್ಕೆ ನಾನು ನಿರಾಕರಿಸಿದ ಕಾರಣ ನನ್ನನ್ನು ಪಕ್ಕಕ್ಕೆ ಕರೆದು ನನ್ನ ಗಾಡಿಯ ಫೋಟೋ ತೆಗೆದು ಕೊಂಡು ನನ್ನ ಗಾಡಿಯ ಮೇಲೆ 1000ರೂಪಾಯಿ wrong parking ಲೆಕ್ಕದಲ್ಲಿ ದಂಡ ಹಾಕಿ ಕಲಿಸಿಬಿಟ್ಟರು. ನಾನು ಯಾವುದೇ wrong parking ನಲ್ಲಿ ಗಾಡಿ ನಿಲ್ಲಿಸಿಲ್ಲ ...ಇದು ನನಗೆ ನಡೆದ ಮೋಸದ ಘಟನೆ ದಯವಿಟ್ಟು ತಾವು ಇದನ್ನು ಪರಿಗಣಿಸಿ ನನಗೆ ನ್ಯಾಯ ಕೊಡಬೇಕಾಗಿ ವಿನಂತಿಸಿಕಳ್ಳುತ್ತೇನೆ...
+2 photos
Was this information helpful?
No (0)
Yes (0)
Complaint comments 

Post your Comment

    I want to submit Complaint Positive Review Neutral Comment
    code
    By clicking Submit you agree to our Terms of Use
    Submit

    Contact Information

    No. 5, 3rd Floor, Traffic Head Quarters, Infantry Road, Bengaluru - 560 001. TRAFFIC CENTRAL CONTROL ROOM
    India
    File a Complaint