I got a No Parking Fine. But I had parked my bike by seeing the Parking board which is at the right side, if you see the Parking board at road side in the video that will clear all the doubts. Please delete my Parking fine.
ನಾನು ಅಲ್ಲೆ ರಸ್ತೆ ಪಕ್ಕದಲ್ಲೆ ಇದ್ದ ಪಾರ್ಕಿ೦ಗ್ ಚಿನ್ನೆಯನ್ನು ನೋಡಿ ಗಾಡಿ ನಿಲ್ಲಿಸಿದ್ದೆ. ಆದರೂ ಪಾರ್ಕಿಂಗ್ ಸ೦ಬಂಧ ದಂಡ ಬಂದಿದೆ.ದಯವಿಟ್ಟು ಅದನ್ನ ತೆಗೆಯಲು ಸಹಕರಿಸಿ
ಸ೦ಬಂಧಪಟ್ಟ ಜಾಗದ ಪೋಟೊ ಹಾಗೂ ವಿಡಿಯೊವನ್ನ ಲಗತ್ತಿಸಿರುತ್ತೆನೆ.
ಧನ್ಯವಾದಗಳು.
Regards,
Govind Bhandarkar
Was this information helpful? |
Post your Comment