Gram Panchayat F Badni 582116 — Pdo not gives noc and licence to start work shop in my village village

Address: F BADNI TQ LAXMESHWAR

ಸರ್ ನಾನು ಶ್ರೀ ಮತಿ ಜ್ಯೋತಿ ಮಂಜುನಾಥ ಬಸನಕಟ್ಟಿ ಪೂ ಬಡ್ನಿ ಗ್ರಾಮದ ಖಾಯಂ ನಿವಾಸಿಯಾಗಿದ್ದು ನನ್ನ ಗಂಡ ಮಂಜುನಾಥ ಬಸನಕಟ್ಟಿ MOBILE [protected] ನನ್ನ ಗಂಡ ಒಬ್ಬ ಮೆಕ್ಯಾನಿಕ್ ಆಗಿದ್ದು ಈ ೫ ವರ್ಹಿಂಷದ ದೆ ಅವರು ಹುಬ್ಬಳ್ಳಿ ಕೈಗಾರಿಕಾ ವಲಯದಲ್ಲಿ ಒಂದು ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದರು PMEGP ಯಲ್ಲಿ EDP TREANING ಕೂಡ ಆಗಿದೆ ಕಳೆದ ಒಂದು ವರ್ಷದಿಂದ ಕರೋನ ಕಾರಣದಿಂದ ಕೆಲಸ ಬಿಟ್ಟು ಮನೆಯಲ್ಲಿಯೇ ಇದ್ದರು ಉರಲ್ಲಿಯೇ ಸ್ವಂತ WORK SHOP ಓಂ ದ ಸಾಯಿ ರೂರಲ್ ಇಂಗ್ನೀರಿಂಗ್ ವರ್ಕ್ಸ್ ಪ್ರರಾಭಿಸಲು ನಿರ್ಧರಿಸಿ ನಮ್ಮ ಸ್ವಂತಾ ಆಸ್ತಿಯಲ್ಲಿ ಅಸ್ತಿ ನಂ 572 ರಲ್ಲಿ ಮಾಡುವ ಉದ್ದೆಶದಿಂದ ಎಲ್ಲ ಟ್ಯಾಕ್ಸ್ ಕಟ್ಟಿ GARRAGE ಗೆ ವಿದ್ತುತ್ತ್ ಸಂಪರ್ಕ ಪಡೆಯಲು ನಮ್ಮ ಗ್ರಾಮ ಪಂಚಯತಿಯಲ್ಲಿ NOC ಮತ್ತು LICENCE ಪಡೆಯಲು ಅರ್ಜಿ ಕೊಟ್ಟೆ MEETING ನಲ್ಲಿ ಇಟ್ಟು ಎಲ್ಲ ಸದಸ್ಯರ ಒಪ್ಪ್ಪಿಗೆ ಮೇರೆಗೆ ಟರಾವು ಪಾಸ್ ಮಾಡಿದ ನಂತರವು PDO NOC ಮಾತ್ರ ಕೊಡುತ್ತೆನಿ LICENCE ಕೊಡುವದಿಲ್ಲ ಅಂತ ನಿಖರವಾಗಿ ಹೇಳಿ ನಿಮಗೆ LICENCE ಬೇಕೆಂದರೆ ಬೇರೆ ಕಡೆ ಹೋಗಿ ಅಂತ ಲೆಟರ್ ನಲ್ಲಿ ಬರೆದು ಕೊಟ್ಟಿದ್ದಾರೆ ನಮ್ಮ ವರ್ಕ್ ಶಾಪ್ ಪ್ರರಂಭಿಸೋಕೆ ನಮ್ಮೂರ ಯಾರಿಂದಲೂ ತಕರಾರು ಇಲ್ಲ ಮತ್ತು ಎಲ್ಲ ಗ್ರಾಮಪಂಚಾಯತ್ ಚುನಾಯಿತ ಎಲ್ಲ ಸದಸ್ಯ್ಸರು ಒಪ್ಪಿದ್ದಾರೆ ಅದರೆ PDO ಮಾತ್ರ LICENCE ಕೊಡದೆ ಬೇರೆ ಸಬೂಬು ಕೊಡುತ್ತಿದ್ದರೆ LICENCE ಪಂಚಯಿಯವರು ಬಿಟ್ರೆ ಬೇರೆ ಯಾರು ಕೊಡೋದಿಲ್ಲ ಸರ್ LICENCE ಇಲ್ಲದೆ ಕೇವಲ್ NOC ಯಿಂದ KEB ವಿದ್ತುತ್ತ್ ಸಿಗೋದಿಲ್ಲ ಬ್ಯಾಂಕ್ ನಿಂದ ಸಾಲ ಸಿಗೋದಿಲ್ಲ ಯಾವ ಕಂಪನಿಯ INSURENCE ಮಾಡೋದಿಲ್ಲ ಮತ್ತು ಗ್ರಾಮಪಂಚ್ಯತಿಗೆ ಯಾವದೇ INCOME ಇರೋದಿಲ್ಲ ನಮ್ಮೂರಲ್ಲಿ ಯಾರೊಬ್ಬ ಯುವಕರಿಗೂ ಹೊಸ ಉದ್ಯೋಗ ಪ್ರಾರಂಬಿಸಲು ಲೈಸನ್ಸ್ ಕೊಡುತ್ತಿಲ್ಲ ನಮ್ಮೂರಲ್ಲಿ ಅನಧಿಕೃತ ಅಂಗಡಿಗಳೇ ಇವೆಪಂಚಯತಿಯಿಂದ ಲೈಸನ್ಸ್ ಇರೋ ಅಂಗಡಿಗಳೇ ಇಲ್ಲ ಇದಕ್ಕೆಲ್ಲ ಕಾರಣ ನಮ್ಮೂರ PDO ರವರೆ ಅವರ ಮೇಲೆ ಸೂಕ್ತ ಕ್ರಮ ಕೈಕೊಲ್ಲಿ ದಯವಿಟ್ಟು
ಮುಕ್ಯವಾಗಿ ಬೇಜವಾಬ್ದಾರಿ ಕೆಲಸದಿಂದ ಮ್ಮೂರಲ್ಲಿ ಯಾವದೇ ಹೊಸ ಯೋಜನೆಗಳು ಆರಂಭವಾಗುತ್ತಿಲ್ಲ ಅವರ ಬೇಜವಾಬ್ದಾರಿ ಕೆಲಸಕ್ಕೆ ನನ್ನದೇ ಒಂದು ಉದಾಹರಣೆ ಇದೆ ನಾನು ಕೊಟ್ತಿರೋದು ನನ್ನ ಸ್ವಂತ ಅಸ್ತಿ NO 572 ದನ್ನೇ ಅದನ್ನೇ MEETING ನಲ್ಲಿ ಪಾಸ್ ಮಾಡಿದ್ದರೆ ಆದರೆ ಅವರು ನನಗೆ ಕೊಟ್ಟ RECIVED RESION LETTTAR ನಲ್ಲಿ ಬೇರೆಯವರ ಅಸ್ತಿ ಹಾಕಿದ್ದಾರೆ ಅ ಅಸ್ತಿ ನನ್ನದಲ್ಲ ಅದರ NO 372 ಇ ಅಸ್ತಿ ನನ್ನ ಸ್ವಂತದ್ದೆಂದು ಬರೆದುಕೊಟ್ಟಿದ್ದಾರೆ ಇದು ಬೇಜವಾಬ್ದಾರಿ ಅಲ್ಲದೆ ಬೇರೇನೂ ಅಲ್ಲ ಸರ್ ಸರಿಯಾದ ಮಾರ್ಗದರ್ಶನ ನೀಡುವದಿಲ್ಲ ಅಸಹಾಯಕರಿಗೆ ದಾರಿತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ನಮ್ಮೂರಲ್ಲಿ ಇನ್ನು ಪರಿಹಾರ ವಾಗದ ನೂರಾರು ಸಮಸ್ಸೆಗಳಿವೆ ದಯವಿದ್ದು ಹಿಂತ ಬೇಜವಾಬ್ದಾರಿ ವರ್ತನೆಯ PDO ರನ್ನು ಸಪೆಂದ್ ಮಾಡಿ ನಮ್ಮೂರಿಗೆ ನಿಷ್ಠಾವಂತ PDO ರನ್ನು ನೇಮಿಸಿ ನಮ್ಮೂರ ಅಭಿರುದ್ದಿಗೆ ದಾರಿಮಾಡಿ ಕೊಡಬೇಕೆಂದು ತಮ್ಮಲ್ಲಿ ವಿನಂತಿಸಿಕೊಲ್ಲುತ್ತೆನಿ ನನ್ನ ವರ್ಕ್ ಶಾಪ್ ಪ್ರಾರಂಭಿಸಲು ನಮ್ಮೂರಿನ ಎಲ್ಲ ಜನರ ಸಹಾರ ಇದೆ ಎಲ್ಲರ ಒಪ್ಪಿಗೆ ಇದೆ ಆದರೆ PDO ಮಾತ್ರ ಕೊಡೊ ಸಬೂಬು ಮಾತ್ರ ಬೇರೇನೆ ಇದೆ ನನಗೆ ನನ್ನ ಸ್ವಂತ ಉದ್ಯೋಗ ಪ್ರರಭಿಸಲು ಪಂಚಯತಿಯಿಂದ ಎಲ್ಲ ರೀತಿಯ ಸಹಾಯ ಸಹಕಾರ ಕೊಡಿಸಬೇಕೆಂದು ತಮ್ಮಲ್ಲಿ ವಿನಂತಿಸಿಕೊಲ್ಲುತ್ತೆನಿ
PDO CONTACT DETAILS
GRAMAPANCHAYAT F BADNI

TQ LAXMESHWAR PIN 582116
MOBILE NO [protected]

ಇಂತಿ ತಮ್ಮ ವಿಶ್ವಸಿಕಳು
ಜ್ಯೋತಿ ಮಂಜುನಾಥ ಬಸನಕಟ್ಟಿ
Was this information helpful?
No (0)
Yes (0)
 
Add a Comment

Post your Comment

    I want to submit Complaint Positive Review Neutral Comment
    code
    By clicking Submit you agree to our Terms of Use
    Submit

    Contact Information

    Gram Panchayat F Badni 582116
    F BADNI TQ LAXMESHWAR
    India
    File a Complaint