KSRTC Mysore City Bus — .

ಮಾನ್ಯ ಅಧಿಕಾರಿಗಳೇ,
ಮೈಸೂರು ಬಸ್ ನಿಲ್ದಾಣದಲ್ಲಿ (M c t d)
ಸಾರ್ವಜನಿಕರಿಗೆ ಕುಡಿಯಲು ನೀರಿನ ವ್ಯವಸ್ಥೆ ಇಲ್ಲದಾಗಿದೆ, ಇದಕ್ಕೆ ಕಾರಣ ಅಲ್ಲಿನ ಅಂಗಡಿಗಳು ಎಂದು ಮೇಲ್ನೋಟಕ್ಕೆ ಕಂಡುಬರತ್ತಿದೆ. ನೀರನ್ನು ಶುದ್ಧೀಕರಿಸುವ, ಯಂತ್ರಗಳು ಹಾಗೂ ಆ ನೀರು ಬರಲು ಬೇಕಾದ ಡ್ರಮ್, ನಲ್ಲಿ, ಲೋಟ., ಎಲ್ಲಾ ಇದೆ ಆದರೆ ಕುಡಿಯಲು ನೀರೆ ಇಲ್ಲ, ಅಲ್ಲಿರುವ ಅಂಗಡಿ ಮುಂಗಟ್ಟು ಗಳು ನೀರಿನ ಬಾಟಲ್ಗಳನ್ನ. ಮಾರುತ್ತಿದ್ದಾರೆ, ಸಾರ್ವಜನಿಕರು ಬೇರೆ ನೀರಿನ ಮೂಲವಿಲ್ಲದೆ bottle ನೀರನ್ನು ಕೊಂಡುಕೊಳ್ಳುತ್ತಿದ್ದರೆ.. ಇದು ಸಾರ್ವಜನಿಕರ ಬೊಕ್ಕಸಕ್ಕೆ ಉಂಟಾಗುತ್ತಿರುವ ನಷ್ಟ.. ಇದನ್ನು ದಯಮಾಡಿ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿಕೊಳ್ಳುತ್ತೇನೆ...

ಸೂಚನೆ : ನಾವು ಬೇರೆ ರಾಜ್ಯಕ್ಕೆ ನೀರು ಕೊಡುವವರು ನಮಗೆ ನೀರಿಲ್ಲದಿದ್ದರೆ ಹೇಗೆ ಸ್ಪಲ್ಪ ನೀವೇ ಯೋಚಿಸಿ, ಚಿಂತಿಸಿ. ನೀರನ್ನು ಒದಗಿಸಿ...
ನಿಮ್ಮ ವಿಶ್ವಾಸಿ
ಸಾರ್ವಜನಿಕ
ಜೈ ಹಿಂದ್ ಜೈ ಕರ್ನಾಟಕ
+1 photos
Was this information helpful?
No (0)
Yes (0)
Complaint comments 

Comments

Bus Conductor from Ooty to Bangalore via Mysore KA 40 F842(6:00pm Ooty) Has sold 350 ticket with price of Rs600 extra cost.
And my seat is been given to someone else and made us to get down from the bus.

Post your Comment

    I want to submit Complaint Positive Review Neutral Comment
    code
    By clicking Submit you agree to our Terms of Use
    Submit

    Contact Information

    India
    File a Complaint