Manjunath G — Direction eo and pdo s | |||
ಆನೇಕಲ್ ತಾಲ್ಲೂಕಿನ ಗ್ರಾಮ ಪಂಚಾಯತಿ ಗಳ ಪಿ ಡಿ ಓ ಗಳು ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲಾ, 1) ಪಂಚಾಯತಿ ಗಳ ಮಾಸಿಕ ಸಭೆಗಳಲ್ಲಿ ಸದಸ್ಯರುಗಳಿಗೆ ಸಭೆಯ ಕರಡು ನಡಾವಳಿ ಗಳ ಚರ್ಚೆ ಮಾಡುವ ಮೋದಲೆ ಸದಸ್ಯರ ಸಹಿ ಮಾಡಿಸಿಕೋಳುತಾರೆ ಸಭಾನಡವಳಿಗಳನ್ನು ಪಿಡಿಓ ಗಳು ಆ ದಿನವೇ ಬರೆಯದೆ ತಮ್ಮಗೆ ಇಷ್ಟ ಬಂದಾಗ ಬರೆಯುತ್ತಾರೆ ಸದಸ್ಯರಿಗೆ ಸಭಾ ನಡುವಳಿಗಳನ್ನು ನಿಡುವುದಿಲ್ಲಾ ಪಂಚಾಯತಿ website ನಲ್ಲಿ ಸಹ upload ಮಾಡುತ್ತಿಲ್ಲಾ 2) ಪಂಚಾಯತಿ ಗಳು ಪಾರದರ್ಶಕ ವಾಗಿ ಕಾಮಗಾರಿಗಳಿಗೆ ಟೆಂಡರ್ ಕರೆಯುತ್ತಿಲ್ಲಾ Was this information helpful? | |||
| Add a Comment | |||
Contact Information
Manjunath G
Manjunath g no 153/5 chandapura anekal taluk bangalore 81
India
India
File a Complaint
Post your Comment