Nwkrtc — Complaint

Address:581115

ರಾಣೇಬೆನ್ನೂರು ಬಸ್ ನಿಲ್ದಾಣದಲ್ಲಿ ರವಿವಾರ ಸಂಜೆ 5.45 ರಿಂದ 6.45 ರವರೆಗೆ ಕಾಯ್ದೆನು. ಪಾಸ್ ಕೊಡಬೇಕಾಗಿದ್ದ ವ್ಯೆಕ್ತಿ ನಾಳೆ ಬೆಳಿಗ್ಗೆ 8 ಗಂಟೆಗೆ ಬನ್ನಿ ಎಂದು ಹೇಳಿ ಬಾಗಿಲು ಮುಚ್ಚಿಕೊಂಡು ಹೋದರು. ನಾನು ಕೇಳಿದ ಪ್ರಕಾರ ಸಂಜೆ 7 ಗಂಟೆವರೆಗೆ ಪಾಸ್ ಕೊಡಬೇಕು. ದಿನಾಂಕ 25/09/2016 ರಂದು ಈ ಪ್ರಕರಣ ನಡೆದಿದ್ದು..ಕರ್ತವ್ಯದ ಅವಧಿಯಲ್ಲಿ ಪಾಸ್ ಕೊಡಬೇಕಾಗಿದ್ದ ವ್ಯೆಕ್ತಿ ಹೋಗಿದ್ದು ಎಲ್ಲಿಗೆ. ಬಂದರೂ ಪಾಸ್ ಕೊಡಲು ನಿರಾಕರಿಸಿ ಹೋಗಿದ್ದರಿಂದ ನಾಲ್ಕಾರು ಜನರು ವಾಪಾಸ್ ಹೋಗಬೇಕಾಗಿ ಬಂತು. ಇಂಥ ದುರ್ವರ್ತನೆಯಿಂದ ಸಾರಿಗೆ ಸಂಸ್ಥೆಯ ಘನತೆಗೆ ಧಕ್ಕೆ. ಪ್ರಾಮಾಣಿಕವಾಗಿ ಸೇವೆ ಸಲ್ಲಿಸುವ ಸಿಬ್ಬಂಧಿಗಳ ನೇಮಕದ ಅಗತ್ಯ ಇಲ್ಲಿದೆ. ಮತ್ತು ಪಾಸ್ ಕೊಡದೆ ಕಾಯಿಸಿ ವಾಪಾಸ್ ಕಳಿಸಿದ ಪಟ್ಟಣಶೆಟ್ಟಿ ಎಂಬ ನೌಕರರ ವಿರುದ್ಧ ಶಿಸ್ತುಕ್ರಮವಿಡಲು ಸದರಿ ದೂರು ಕೊಡುತ್ತಿದ್ದೇನೆ.
ಜೆ.ಎಂ, ರಾಜಶೇಖರ
[protected]
Was this information helpful?
No (0)
Yes (0)
Complaint comments 

Comments

Bus no KA 23 F838 of chikkodi depot
on 3/03/2017
The bus is having speaker installed and driver and conductor playing songs with high volume which disturbs travellers and some got headache due to loud sound. And this is second time I am travelling in this bus.So kindly take action on the above staff for violating rules.
The vehicle number is KA22F2030, The driver was so irresponsible and rash driving, he almost hit my car and drove me out of road. Driver also started fitting with me for asking to drive properly.

This happened near Manjunath nagar, Hubli at 7:40pm

I have evidence and I am going to file a complaint against the driver and bus.

Post your Comment

    I want to submit Complaint Positive Review Neutral Comment
    code
    By clicking Submit you agree to our Terms of Use
    Submit

    Contact Information

    Ranebennur, Karnataka
    India
    File a Complaint