[Resolved]  Thyrocare — refund amount

Address:D-37/1, MIDC, Turbhe, Opp. Sandoz, Navi Mumbai - 400 703, 560064
Website:Www.thyrocare.com

ನಾನು ಏರ್ ನಲ್ಲಿ ಕೆಲಸ ಮಾಡುತ್ತಿದ್ದೆ ಅವರು 6 ರಿಂದ 7 sample ಕಳಿಸ್ತೀನಿ ಅಂತ ಹೇಳಿದ್ರು ಆದರೆ ದಿನಕ್ಕೆ ಒಂದು ಕೂಡ ಬರುತ್ತಿರಲಿಲ್ಲ ಆದಕಾರಣ ನನ್ನ ಜೀವನಕ್ಕೆ ತೊಂದರೆಯಾಗುತ್ತದೆ ಎಂದು ನಾನು ಕೆಲಸ ಬಿಟ್ಟಿದ್ದು ಅವರು ನನಗೆ ನನ್ನ ಅಮೌಂಟು 1000 ಕೊಟ್ಟಿದ್ದೆ ಅದನ್ನು ವಾಪಸು ಕೊಡಲು ಮೂರು ತಿಂಗಳಿಂದ ಮಾಡುತ್ತಿದ್ದಾರೆ ಆದರೂ ಎಚ್ಆರ್ ನನಗೆ ಯಾವುದೇ ರೀತಿಯ ರೆಸ್ಪಾನ್ಸ್ ಮಾಡುತ್ತಿಲ್ಲ ಏನೇ ಕೇಳಿದರು ಟು ಡೇಸ್ ಒನ್ ಮಂತ್ ತ್ರೀ ಡೇಸ್ ಇತರ ಹೇಳಿ ಹೇಳಿ ನನ್ನ ವಾಟ್ಸಪ್ ನಂಬರ್ ಅನ್ನು ಬ್ಲಾಕ್ ಮಾಡಿದ್ದಾರೆ ಕೇಳಿದರೆ ಕೊಡಲ್ಲ ಹೋಗುವಂತ ಹಾಗಾಗಿ ನನ್ನ ಹಣವನ್ನು ನನಗೆ ಕೊಡಿ.
Was this information helpful?
No (0)
Yes (0)
Jul 31, 2019
Complaint marked as Resolved 
Thyrocare customer support has been notified about the posted complaint.
Verified Support
Jun 29, 2019
Thyrocare Customer Care's response
Dear Sir, Inconvenience caused to you is deeply regretted. Further we request you to kindly share your Email Id with us to assist you further. On receipt receipt of the same we shall get in touch with you- Team Thyrocare.
Complaint comments 

Post your Comment

    I want to submit Complaint Positive Review Neutral Comment
    code
    By clicking Submit you agree to our Terms of Use
    Submit
    Thyrocare
    customer care contact
    Customer satisfaction rating Customer satisfaction rating is a complex algorithm that helps our users determine how good a company is at responding and resolving complaints by granting from 1 to 5 stars for each complaint and then ultimately combining them all for an overall score.
    Read more
    50%
    Complaints
    215
    Pending
    0
    Resolved
    105
    Thyrocare Phone
    +91 22 3090 0000
    +91 22 4125 2525
    Thyrocare Address
    D-37/1, MIDC, Turbhe, Mumbai, Maharashtra, India - 400703
    View all Thyrocare contact information