Address: | B 30.301 .huskurroad, Bdaflat alur dasanapura hodli, Bdaflat alur dasanapura hodli, Bdaflat alur dasanapura hodli |
ಇಂದ,
ಪುಟ್ಟಸ್ವಾಮಿ
ಬ್ಲಾಕ್ ಸಂಖ್ಯೆ 30, ಮನೆ ಸಂಖ್ಯೆ 301,
ಆಲೂರು ಬಿಡಿಎ ಹಂತ-1 ಹುಸ್ಕೂರ್ ರಸ್ತೆ, ದಾಸನಪುರ ಹೋಬಳಿ, ಬೆಂಗಳೂರು ಉತ್ತರ ತಾಲೂಕು, ಬೆಂಗಳೂರು 562123.
ರವರಿಗೆ,
20.8. Bo Sri M.B. RAJESH GOWDA COMMISSIONER/ Dr. VASANTHI AMAR B V SECRETARY/ Dr. H R SHANTHARAJANNA ENGINEER MEMBER, ಕುಮಾರಕೃಪಾ ಪಶ್ಚಿಮ, ಗುಟ್ಟಳ್ಳಿ, ಬೆಂಗಳೂರು 560020.
ವಿಷಯ; ಕುಡಿಯುವ ನೀರು ಮತ್ತು ಬೀದಿ ದೀಪಗಳ ಮೂಲಸೌಕರ್ಯದ ಕೊರತೆ.
ಸ್ವಾಮಿ ನಾನು ಪುಟ್ಟಸ್ವಾಮಿ ಮನೆ ಮಾಲೀಕ ಐದು ವರ್ಷಗಳಿಂದ ಮೇಲ್ಕಂಡ ವಿಳಾಸದಲ್ಲಿ ವಾಸವಾಗಿದ್ದು 2022 ಮಾರ್ಚಲ್ಲಿ ಒಂದು ವಾರಗಳ ಕಾಲ ಕುಡಿಯಲು ಸಹ ನೀರು ಇಲ್ಲದೆ ಪರದಾಡಬೇಕಾದ ಸನ್ನಿವೇಶ ಬಂದಿದ್ದು ತುಂಬಾ ಬೇಸರದ ಸಂಗತಿ ಹಾಗೂ ಬೀದಿದೀಪಗಳ ವಿದ್ಯುಚ್ಛಕ್ತಿಯನ್ನು ಸಹ ದಿನಾಂಕ 15 ಮಾರ್ಚ್ 2021 ರಿಂದ ಇಂದಿನವರೆಗೂ ಬೆಸ್ಕಾಂ ಅಧಿಕಾರಿಗಳು ಕಡಿತಗೊಳಿಸಿರುತ್ತಾರೆ ಕಾರಣ 1600000 ರೂಪಾಯಿಗಳ ಬೆಸ್ಕಾಂನ ವಿದ್ಯುಚ್ಛಕ್ತಿ ಬಿಲ್ಲಿನ ಬಾಕಿ ಇರುವುದೆಂದು ಆಲೂರು ಬಿಡಿಎ ಹಂತ-1 ಮನೆ ಮಾಲೀಕರ ಕ್ಷೇಮಾಭಿವೃದ್ಧಿ ಸಂಘದವರು ತಿಳಿಸಿರುತ್ತಾರೆ ಮತ್ತು ಇಷ್ಟೊಂದು ದೊಡ್ಡ ಬಾಕಿ ಮೊತ್ತ ಆಗುವವರೆಗೂ ಯಾರಿಗೂ ತಿಳಿಸದೇ ಇರುವುದು ದೊಡ್ಡ ತಪ್ಪು ಆಗಿರುವುದು ಕಂಡುಬರುತ್ತದೆ ನೀರು ಇಲ್ಲದೆ ಮತ್ತು ಬೀದಿದೀಪ ಸಹ ಇಲ್ಲದೆ ಇಲ್ಲಿ ವಾಸವಾಗಿರುವ ವೃದ್ಧಾಪ್ಯದವರು ಅನಾರೋಗ್ಯದವರು ಒಂಟಿ ಹೆಂಗಸರು ಮತ್ತು ಎಲ್ಲಾ ನಿವಾಸಿಗಳಿಗೆ ತುಂಬಾ ಅನಾನುಕೂಲ ಆಗಿದೆ ಆದ್ದರಿಂದ ನಮಗೆ ಹಾಲಿ ಇರುವ ಸಂಘದ ಮೇಲೆ ನಂಬಿಕೆ ಇಲ್ಲ ಆದ್ದರಿಂದ ನಮಗೆ ಬಿಡಿಎ ಅಧಿಕಾರಿಗಳು ನೀವೇ ವಹಿಸಿಕೊಂಡು ನಿರ್ವಹಣೆ ಮಾಡಿ ನೀರು ಮತ್ತು ಬೀದಿ ದೀಪಗಳ ಮೂಲಸೌಕರ್ಯ ಕೊಡಬೇಕಾಗಿ ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇನೆ ಹಾಗೂ ಪ್ರತ್ಯೇಕವಾಗಿ ಮೂರನೇ ಮಹಡಿಯಲ್ಲಿ ವಾಸವಾಗಿರುವವರಿಗೆ ನೀರು ಬಾರದ ಸಮಯದಲ್ಲಿ ನೆಲ ಮಹಡಿಯಿಂದ ಮೂರನೇ
2
ಮಹಡಿಗೆ ನೀರನ್ನು ಹೊತ್ತೊಯ್ಯಲು ತುಂಬಾ ಪ್ರಯಾಸ ವಾಗುವುದು ಆದ್ದರಿಂದ ದಯಮಾಡಿ ಒಂದು ಟ್ಯಾಂಕನ್ನು ಟೆರೆಸ್ ಮೇಲೆ ಅಥವಾ ನೆಲಮಹಡಿಯಲ್ಲಿ ಇಡಲು ಅವಕಾಶ ಕೊಡಬೇಕಾಗಿ ವಿನಂತಿಸಿಕೊಳ್ಳುತ್ತೇನೆ.
ಧನ್ಯವಾದಗಳೊಂದಿಗೆ Was this information helpful? |
Post your Comment