[Resolved] Bangalore Metropolitan Transport Corporation [BMTC] — Buses not coming
G
Girish Chintu
Address:
562123
Website:
www.consumercomplaints.in
Hello sir/madam ನಾನು ಗಿರೀಶ್ ಗಂಗೊಂಡನಹಳ್ಳಿ ಇಂದ ಗಂಗೊಂಡನಹಳ್ಳಿಯು ಪೀಣ್ಯ 8ನೇಮೈಲಿ ಬಳಿ ಇದ್ದು ನಮ್ಮ ಊರಿಗೆ ಕೇವಲ 2 ಬಸ್ಸುಗಳು ಮಾತ್ರ ಇದ್ದು ತುಂಬಾ ಸಮಸ್ಯೆಯಗುತ್ತಿದೆ ಈ ಎರಡು ಬಸ್ಸು ಗಳು ಡಿಪೋ 22 ಇದ್ದು ಅದರಲ್ಲಿ ಒಂದೂ ಬಸ್ ಅನ್ನು ಒಂದು ತಿಂಗಳುಗಳಿಂದ ಊರಿಗೆ ಬರುವುದನ್ನು ನಿಲ್ಲಿಸಲಾಗಿದೆ ಇದರಿಂದ ತುಂಬಾ ಸಮಸ್ಯೆಯಗುತ್ತಿದೆ ಡಿಪೋ ಮ್ಯಾನೇಜರ್ ಬಳೀ ಕರೆ ಮಾಡಿ ಕೇಳಿದರೇ ನೆಲಮಂಗಲ ಬಸ್ಸುಗಳು ಸ್ರ್ಕ್ಯಾಪ್ ಗೆ ಹಾಕ್ಕಿದು ನಿಮ್ಮ್ ಊರು ಬಸ್ ಅನ್ನು ನೆಲಮಂಗಲಗೆ ಬಿಡಲಾಗಿದೆ ಅದಕ್ಕೆ ನಾನು ನೆಲಮಂಗಲಗೆ ಡಿಪೋ 9, 22, 44 ಇನ್ನು ಇತರ ಡಿಪೋಗಳೆಂದ ಬಸ್ ವ್ಯವಸ್ಥೆ ಇದೆ ಆದರೆ ನಮ್ಮ ಊರಿಗೆ ಡಿಪೋ 22 ಇಂದ ಮಾತ್ರ ಬಸ್ ಇದ್ದು ದಯವಿಟ್ಟು ಬಸ್ ಬಿಡಿ ಎಂದೂ ನಮಗೆ ಬಸ್ ಬರದೆ ಇದ್ದರೆ ಎದುರಾಗುವ ಸಮಸ್ಯೆಗಳನ್ನು ಹೇಳೀದರು ಏನು ಉತ್ತರವನ್ನು ಕೊಡದೆ ಕರೆ ಕಟ್ ಮಾಡಿದರು ಇದರೆಂದ ಮನನೊಂದು ನಿಮ್ಮ ಬಳಿ ನಮ್ಮ ಸಮಸ್ಯೆಗೆ ಪರಿಹಾರ ಸಿಗಬಹುದು ಎಂಬ ಭರವಸೆಯೊಂದಿಗೆ ಇದನ್ನು ನಿಮ್ಮ ಮುಂದೆ ಹೇಳಿಕೊಳ್ಳುತ್ತಿರುವೆ ನಮಗೆ ಹೊಸ ಬಸ್ಸು ಕೊಡುವುದು ಬೇಡ ನಮ್ಮ ಊರಿನ ಎರಡು ಬಸ್ಸು ಗಳನ್ನು ಸರಿಯಾಗಿ ಬಿಡಿ ನಾನು ನಿಮ್ಮ್ ಬಳಿ ಮತ್ತೊಮೆ ದಯಮಾಡಿ ಕೇಳಿ ಕೊಳುತಿರುವೆ ಇರುವ ಎರಡು ಬಸ್ ಗಳನ್ನು ಬಿಡಿ
Was this information helpful?
No (0)
Yes (0)
Oct 27, 2016
Complaint marked as Resolved
Bangalore Metropolitan Transport Corporation [BMTC] customer support has been notified about the posted complaint.
Verified Support
Sep 22, 2016
Bangalore Metropolitan Transport Corporation [BMTC] Customer Care's response BMTC Regrets the inconvenience caused.This is your docket no for your kind reference BMTCC10173401. At present route no 263-G (2) schedule are being operated in the about said route.Further your complaint has been forwarded to concerned depot authority to operate the schedule regularly.
Add a Comment
Share
Related Bangalore Metropolitan Transport Corporation [BMTC] reviews
Customer satisfaction rating Customer satisfaction rating is a complex algorithm that helps our users determine how good
a company is at responding and resolving complaints by granting from 1 to 5 stars for each
complaint and then ultimately combining them all for an overall score. Read more
Post your Comment