Comments
ಟಿಕೆಟ್ ಕೊಡಿ ಎಂದು ಕೇಳಿದಾಗ ಬಾಯಿಗೆ ಬಂದಂಗೆ ಬೈದಿದ್ದಾರೆ.ನಂತರ ಐದು ರುಪಾಯಿ ಟಿಕೇಟು ಕೊಟ್ಟು ಹೇಳಿಯೋ ಗಂಡು ಅಂತ ಬೈದಿದ್ದಾರೆ ಅಷ್ಟು ಜನಗಳ ಮುಂದೆ ನನಗೆ ಅವಮಾನವಾಗಿದೆ ಅವರು ಲೇಡಿ ಕಂಡಕ್ಟರ್ನ ನಗೆ ನ್ಯಾಯ ಬೇಕು.ಟಿಕೆಟ್ ಲಗತ್ತಿಸುವುದು ದಯವಿಟ್ಟು ಅವರ ಮೇಲೆ ಕ್ರಮ ತೆಗೆದುಕೊಳ್ಳಿ.
Reply
49%
Complaints
2853
Pending
0
Resolved
1389