Bangalore Metropolitan Transport Corporation [BMTC] — Failure to provide bus service to passengers on time
G
Gopalakrisna
Jun 10, 2022
Address:
Tavarakere
ಬಸ್ಸು ಸಂಖ್ಯೆ 242 ಮಾಗಡಿ ಮುಖ್ಯ ರಸ್ತೆಯ ತಾವರೆಕೆರೆಯಿಂದ ಮುಂಜಾನೆ 04:00am 05:00am ಗಂಟೆಯ ವರೆಗೆ ಸರಿಯಾದ ಸಮಯಕ್ಕೆ ಪ್ರಯಾಣಿಕರಿಗೆ ಬಸ್ಸು ಸೇವೆಯನ್ನು ಸಿಬ್ಬಂದಿ ಒದಗಿಸದೆ ಇರುವುದು. ಅಲ್ಲದೆ ಮುಂಜಾನೆ 04:00am ಯಿಂದ ಪ್ರಯಾಣಿಕರಿಗೆ ಬಸ್ಸು ಸೇವೆಯನ್ನು BMTC ಸಂಸ್ಥೆ ಒದಗಿಸಿ ಕೊಟ್ಟಿದ್ದಾರೆ, ಆದರೂ ಸರಿಯಾದ ಸಮಯಕ್ಕೆ ಪ್ರಯಾಣಿಕರಿಗೆ ಬಸ್ಸು ಸೇವೆಯನ್ನು ಸಿಬ್ಬಂದಿ ಒದಗಿಸುತ್ತಿಲ್ಲ. ಅವರಿಗೆ ಇಷ್ಟ ಬಂದ ಸಮಯಕ್ಕೆ ಬಸ್ಸು ಸೇವೆ ನೀಡುತ್ತಿರುವರು, ಇದರಿಂದ ಪ್ರಯಾಣಿಕರಿಗೆ ತೊಂದರೆ ಉಂಟಾಗುತ್ತಿದೆ, ಸರಿಯಾದ ಸಮಯಕ್ಕೆ ಕೆಲಸಕ್ಕೆ ಹೋಗಲು ಸಾಧ್ಯವಾಗುತ್ತಿಲ್ಲ, ಈ ಸಮಸ್ಯೆಯನ್ನು ಪರಿಹರಿಸಿ ಕೊಡಿ ಎಂದು ತಮ್ಮಲ್ಲಿ ವಿನಂತಿಸಿಕೊಲ್ಲುತ್ತಿದ್ದೇನೆ.
Was this information helpful?
No (0)
Yes (0)
Bangalore Metropolitan Transport Corporation [BMTC] customer support has been notified about the posted complaint.
Add a Comment
Share
Related Bangalore Metropolitan Transport Corporation [BMTC] reviews
Customer satisfaction rating Customer satisfaction rating is a complex algorithm that helps our users determine how good
a company is at responding and resolving complaints by granting from 1 to 5 stars for each
complaint and then ultimately combining them all for an overall score. Read more
Post your Comment