258C, 250P, 250S, ಈ ಮೂರೂ ವಾಹನಗಳು ಯಥಾಪ್ರಕಾರವಾಗಿ ವಿಧಾನಸೌಧದಿಂದ ನೆಲಮಂಗಲ, ಚಿಕ್ಕಬಾಣಾವರ, ಬಾಗಲಗುಂಟೆ ಹೀಗೆ ಪ್ರಯಾಣೀಕರನ್ನು ಬೆಳಿಗ್ಗೆ ಬಿಟ್ಟು ಮತ್ತೆ ಸಂಜೆ ಕರೆದುಕೊಂಡು ಹೋಗುತ್ತವೆ.
ಆದರೆ ಸಂಜೆ ಮಾತ್ರ ಈ ಮೂರೂ ವಾಹನಗಳು ವಿಧಾನ ಸೌಧದ ಆವರಣದಲ್ಲಿ ಬಂದು ನಿಲ್ಲದೆ ದೇವರಾಜು ಅರಸು ದ್ವಾರದ ಬಳಿ ಬಂದು ಅಲ್ಲಿಂದಲೆ ಕ್ಷಣಮಾತ್ರದಲ್ಲಿಯೇ ಹೊರಟು ಹೋಗುತ್ತವೆ.
ಆದುದರಿಂದ ದಯಮಾಡಿ ಈ ಮೂರೂ ವಾಹನಗಳು ಎಲ್ಲಾವಾಹನಗಳು ಬಂದು ನಿಲ್ಲುವ ವಿಧಾನ ಸೌಧದ ಆವರಣದಲ್ಲಿ ಬಂದು ನಿಂತು ಹೋಗುವಂತೆ ಶಿಫಾರಸ್ಸನ್ನು ಹೊರಡಿಸಬೇಕೆಂದು ಈ ಮೂಲಕ ಕೇಳಿಕೊಳ್ಳುತ್ತೇವೆ.
Was this information helpful?
No (0)
Yes (0)
Bangalore Metropolitan Transport Corporation [BMTC] customer support has been notified about the posted complaint.
Add a Comment
Share
Related Bangalore Metropolitan Transport Corporation [BMTC] reviews
Customer satisfaction rating Customer satisfaction rating is a complex algorithm that helps our users determine how good
a company is at responding and resolving complaints by granting from 1 to 5 stars for each
complaint and then ultimately combining them all for an overall score. Read more
Post your Comment