Address: | Kantha basath no139 E5 cross Jagjivan nagar bangalore 560018 |
ನಮ್ಮ ಪ್ರೀತಿಯ ನಮ್ಮಸ್ಕಾರಗಳು
ವಿಷಯ:
07.02.2020 ರಂದು ಸಮುದಾಯ ಭವನ(corpration)ಕಲ್ಯಾಣಾಮಂಟಪಕೆ ರಾಜಾಜಿ ನಗರ
35400ರೂ ಡಿ ಡಿ ತೆಗೆದೆವು .
ನಮ್ಮ ಮದುವೆ ಕೊರನ ಕಾರಣ ದಿಂದ ನಿರಾಕರಣೆ(cancel)ಆಯಿತು.
ಆದರೆ ನಮ್ಮಗೆ ಡಿ ಡಿ ಹಣ ಏನು ಬಂದಿಲ್ಲ.
ನಾವು 1ವರ್ಷ 8ತಿಂಗಲ್ ಮಂತ್ರಿ ಮಾಲ್ ಎದರು
ಇರುವ ಬಿಬಿಎಂಪಿ ಆಫಿಸ್ಗೆ ವೋಗಿಬರ್ಥ ಈದೀವ್
ಆದರೆ ಆ ಡಿ ಡಿ ಏನು ಬಂದಿಲ್ಲ ಅಂತ ಹೇಳುತ್ತಾರೆ
ದಯವಿಟ್ಟು ನಮಗೆ ಸಹಾಯ ಮಾಡಿ ನಾವೂ
ಕಷ್ಟದಲ್ಲಿ ಇದ್ದೀವಿ.
ಮೊಬೈಲ್ ನಂಬರ್ +[protected]
ಇದರ ಆದರಗಳು🙏🙏🙏🙏
Was this information helpful? |
Post your Comment