Karnataka State Road Transport Corporation [KSRTC] — About toilet fee
P
Pavana Y M
Jul 17, 2023
Address:
ಚಿಕ್ಕಮಗಳೂರು
ನಮಸ್ತೆ ನಾನು ಒಬ್ಬ ಮಹಿಳೆ, ನಾನು 17 ಜುಲೈ ಅಂದು ರಾತ್ರಿ ಚಿಕ್ಕಮಂಗಳೂರಿನಲ್ಲಿ ಶೌಚಲಯಕ್ಕಾಗಿ ಹೋಗಿದ್ದಾಗ ಅಲ್ಲಿಯ ಸಿಬ್ಬಂದಿ ನನಗೆ 20 ರೂಪಾಯಿಗೆ ಶುಲ್ಕ ಇರುವುದು ಎಂದು ಹೇಳಿದರು ನಾನು ಅದಕ್ಕೆ ರಸೀದಿ ಕೊಡಿ ಎಂದು ಕೇಳಿದಾಗ ಆಚೆ ಹೋಗಿ ಎಂದು ಹೇಳಿ .ದಯವಿಟ್ಟು ಸರಿಯಾದ ಕ್ರಮ ತೆಗೆದುಕೊಂಡುಕೊಳ್ಳಿ
Was this information helpful?
No (0)
Yes (0)
Add a Comment
Share
Related Karnataka State Road Transport Corporation [KSRTC] reviews
Customer satisfaction rating Customer satisfaction rating is a complex algorithm that helps our users determine how good
a company is at responding and resolving complaints by granting from 1 to 5 stars for each
complaint and then ultimately combining them all for an overall score. Read more
Post your Comment