Karnataka State Road Transport Corporation [Ksrtc] — Bellary ksrtc enquiry worker miss behavior regarding | |||
ಬಳ್ಳಾರಿ ksrtc ವಿಚಾರಣೆ ಸಿಂಬಂದಿ ನನ್ನ ಜೊತೆ ಕೆಟ್ಟದಾಗಿ ಮಿಸ್ ಬಿಹಾವೀರ್ ಮಾಡಿದರೆ . ಪ್ರಸನ್ನ ಕೆ ಆದ ನಾನು ಕರ್ನೂಲ್ ಗೆ ದಿನಾಂಕ[protected] ತೆರಳುವ ಪ್ರಯುಕ್ತ ನಾನು ವಿಚಾರಣೆ ಸಿಂಬಂದಿ ಹತ್ತಿರ ಕರ್ನೂಲ್ ಹೋಗೋ ಬಸ್ ಗಳ ಬಗ್ಗೆ ವಿಚಾರಿಸಿದೆ ಆದ್ರೆ ಅವ್ರು aprtc ವಿಚಾರಣೆ ಮಾಡು ಅದು ಇದು ಗೊತ್ತಿಲ್ಲ ಅಂಥ ಕೆಟ್ಟದಾಗಿ ವರ್ತಿಸಿದ್ರು .. ಮತ್ತೆ ಅರ್ಧ ಗಂಟೆ ಬಿಟ್ಟು ಮತ್ತೆ ಕೇಳಿದೆ ... ಅಡಕೆ ಅವ್ರು ದೊಡ್ಡ ರೌಡಿ ತರ ವರ್ಥಿಸಿದ್ರು ಕೆಟ್ಟದಾಗಿ ಸ್ಪಂದಿಸಿದ್ರು ಇವರ ಬಗ್ಗೆ ಮಾನ್ಯ ಅಧಿಕಾರಿ ಗಳು ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಅಂತ ತಮ್ಮಲ್ಲಿ ವಿನಂತಿ Was this information helpful? | |||
| |||
1 Comment | |||
Comments
The service of the Enquiry desk is very poor and the staf are very arrogant and rude to us, when we try to approach them in a very polite and decent manner they behave in a very arrogant manner . Which is very wrong and unlawful.
Reply
21%
Complaints
3239
Pending
0
Resolved
687
+91 80 4455 4422
+91 44 2479 4442
+91 77 6099 0035
Koyambedu Bus Terminus Platform No 1, 100 Feet Road Jawaharlal Nehru Salai, Koyambedu, Chennai, Dharwad, Karnataka, India - 600107