Address: | Indian, C/o Adv M A Chodhari, ullagaddi oni Bhusappachowk, Dharwad 580008 |
ಸರ್, ಈ ಮೂಲಕ ತಮ್ಮ ಗಮನಕ್ಕೆ ತರುವುದೇನಂದ್ರೆ, ರಾತ್ರಿ ವೇಳೆ ಹಳ್ಳಿಯಿಂದ ಬರುವ ಬಸುಗಳು ಓಲ್ಡ್ DYSP ಬಸ್ ಸ್ಟಾಪ್ ಗೆ ಬಸುಗಳು ಸರಿಯಾಗಿ ನಿಲ್ಲುವುದಿಲ್ಲ. ಟ್ರಾಫಿಕ್ ತುಂಬಾ ಇರುವುದರಿಂದ ಜೋರಾಗಿ ಓದಿಸಿಕೊಂಡು ಹೋಗುತ್ತಾರೆ ಪ್ರಯಾಣಿಕರಿಗೆ ತುಂಬಾ ಅನಾನುಕೂಲ ವಾಗುತ್ತಿದೆ. ಅಲ್ಲಿ side ನಿಂತು ಹೋಗುವಂತೆ ಸಲಹೆ ಕೊಡಿ. ಇಲ್ಲವಾದರೆ ಅಪಘಾತವಾಗುವ ಸಾಧ್ಯತೆ ಹೆಚ್ಚು ಇವೆ.
ಎರಡೆನೆಯದಾಗಿ, ಮುಂಜಾನೆ 7.30 ರಿಂದ 8.00 ಘಂಟೆಯ ಸಮಯಕ್ಕೆ ಶ್ರೀನಗರ, ಸಪ್ತಾಪೂರ್ ಕಡೆ ಹೋಗಲು ಬಸ್ಸುಗಳು ಇರುವುದಿಲ್ಲ ಈ ವೇಳೆಯಲ್ಲಿ ಶಾಲಾ ಕಾಲೇಜು ಹಾಗೂ tuition ಗೆ ಹೋಗುವ ವಿಧ್ಯಾರ್ಥಿಗಳಿಗೆ ತುಂಬಾ ಅನಾನುಕೂಲ ವಾಗುತ್ತದೆ. ದಯವಿಟ್ಟು ಈ ವೇಳೆಯಲ್ಲಿ ಹೆಚ್ಚಿನ ಬಸ್ಸುಗಳನ್ನು ಬಿಡಲು ವಿನಂತಿ.
ತಮ್ಮ ಸಕಾರಾತ್ಮಕ ಪ್ರತಿಕ್ರಿಯೆ ಎದುರು ನೋಡುತ್ತೇವೆ.
I G Pulli
ನಾಗರಿಕರು ಧಾರವಾಡ
[protected] Was this information helpful? |
Post your Comment