Karnataka State Road Transport Corporation [KSRTC] — Jainuddin kazi kerur
J
JN K
Aug 21, 2022
Address:
Jainuddin khazi
ನಾನು ಉಡುಪಿಯಿಂದ ಹುಬ್ಬಳ್ಳಿ ಗೆ ಹೋಗಲು ಕರಡಿ ಬಸ್ ನಂ 1510 ಇಲ್ ಕಲ್ ಘಟಕದ ಬಸ್ ಹತ್ತಿರುತ್ತೇನೆ.ಸದರಿ ಬಸ್ ಬೈಂದೂರು ನಲ್ಲಿ ಊಟಕ್ಕೆ ತರುಬಿದಾಗ ನನ್ನನ್ನು ಬಿಟ್ಟು ಹೋಗಿರುತ್ತಾರೆ.ಬಸ್ ನಲ್ಲಿ ನನ್ನ ಲಗೇಜ್ ಇದ್ದು, ನನ್ನ ಟಿಕೆಟ್ ಹಣವೂ ವ್ಯರ್ಥ ವಾಗಿದೆ.ಸಂಬಂಧಿಸಿದ ಸಿಬ್ಬಂದಿ ಮೇಲೆ ಕ್ರಮ ಕೈಗೊಳ್ಳಲು ದೂರು.
ಜೈನುದ್ದೀನ ಖಾಜಿ
ಪೋಸ್ಟ್ ಕೆರೂರ
ತಾ ಬದಾಮಿ
ಜಿ ಬಾಗಲಕೋಟ
M:[protected]
+1 photos
Was this information helpful?
No (0)
Yes (1)
Add a Comment
Share
Related Karnataka State Road Transport Corporation [KSRTC] reviews
Customer satisfaction rating Customer satisfaction rating is a complex algorithm that helps our users determine how good
a company is at responding and resolving complaints by granting from 1 to 5 stars for each
complaint and then ultimately combining them all for an overall score. Read more
Post your Comment