Karnataka State Road Transport Corporation [Ksrtc] — MRP Rate
R
Ramesh Dulari
Feb 6, 2023
Address:
ಕುಳಗೇರಿ ಕ್ರಾಸ್ ಬದಾಮಿ ಡಿಪೋ
ಸರ್...
ಕುಳಗೇರಿ ಕ್ರಾಸ್ ksrtc bus ಸ್ಟಾಂಡ್ ನಲ್ಲಿ ವಾಣಿಜ್ಯ ಮಳಿಗೆ (ಕಿರಾಣಿ ಸ್ಟೋರ್ )ನಡೆಸುತ್ತಿರುವ ಒಬ್ಬ ಮಹಿಳೆ MRP ರೇಟ್ಗಿಂತ ಜಾಸ್ತಿ ಬೆಲೆಯಲ್ಲಿ ನೀರಿನ ಬಾಟಲಿ ಸೇಲ್ ಮಾಡುತ್ತಿರುವುದು KSRTC ಸ್ಟಾಫ್ ಗೆ ಗೊತ್ತಿದ್ರು ಯಾವುದೇ ಕ್ರಮ ತೆಗೆದುಕೊಂಡಿಲ್ಲ... ಮರುತ್ತಿರುವ ಮಹಿಳೆ ಪ್ಯಾಸೆಂಜರ್ ಕೂಡ ಕೆಟ್ಟದಾಗಿ ಮಾತಾಡುತಿರುತ್ತಾಳೆ
Was this information helpful?
No (0)
Yes (0)
Add a Comment
Share
Related Karnataka State Road Transport Corporation [KSRTC] reviews
Customer satisfaction rating Customer satisfaction rating is a complex algorithm that helps our users determine how good
a company is at responding and resolving complaints by granting from 1 to 5 stars for each
complaint and then ultimately combining them all for an overall score. Read more
Post your Comment