ಬೆಳಗಾವಿಯಿಂದ ಸವದತ್ತಿಗೆ ಹೊಗುವ ಬಸ್ಸಗೆ ನಾವು ದಿನಾಂಕ[protected] &[protected] ರಂದು sc motors ಸಾಂಬ್ರಾ ಬ್ರಿಡ್ಜ ಹತ್ತಿರ ಕೈ ಮಾಡಿ ನಿಲ್ಲಿಸಲು ಸಿಗ್ನಲ ಮಾಡಿದರು ಬಸ್ಸಿನ ಡ್ರೈವರ್ ಬಸ್ಸನ್ನು ನಿಲ್ಲಿಸದೇ ಹೋಗಿರತ್ತಾನೆ ಅದಕ್ಕೆ ನಾನು ದಿನಾಂಕ[protected]ರಂದು ಬೈಕ್ ಸಹಾಯದಿಂದ ಬಸ್ಸನ್ನು ಒವರಟೇಕ್ ಮಾಡಿ ನಿಲ್ಲಿಸಿ ಬಸ್ಸನ್ನು ಯಾಕೆ ನಿಲ್ಲಿಸಲಿಲ್ಲ ಎಂದು ಕೇಳಿದರೆ ನಂದೊಂದೆ ಬಸ್ಸಿಲ್ಲ ಹಿಂದುಗಡೆ ಮತ್ತೆ ಬಸ್ಸುಗಳು ಬರುತ್ತವೆ ನಿಲ್ಲಿಸಲ್ಲಿಲ್ಲ ಅಂದರೆ ಏನಾಯ್ತು ಎಂದು ಉಧಾಸಿನದಿಂದ ಮಾತಾಡಿರುತ್ತಾನೆ ಇವನ ಮೇಲೆ ಸರಿಯಾದ ಕ್ರಮ ಜರುಗಿಸಿ ಪ್ಯಾಷಂಜರ್ಸ ಬಸ್ಸ್ಟಾಪಿನಲ್ಲಿ ಬಸ್ಸ ನಿಲ್ಲಿಸಲು ಕೈ ಮಾಡಿದರೆ ನಿಲ್ಲಿಸಬೆಕೆಂದು ವಾರ್ನಿಂಗ ಮಾಡಲು ದೂರು ನೀಡುತ್ತಿದ್ದೆನೆ
ಬಸ್ಸ್ ನಂ- KA 42 F 883 Was this information helpful? |
Post your Comment