Address: | Basavanagudi, Bangalore |
ವಾಹನ ಸಂ. ಕೆ.ಎ. 07, ಎಫ್. 1738, ಕೋಲಾರ ದಿಂದ ಕೊಳ್ಳೇಗಾಲದ ಕಡೆಗೆ ಹೋಗುವಾಗ ನಾನು ಬೆಂಗಳೂರಿನ ಬಸವನಗುಡಿಯ ವಾಹನ ನಿಲ್ದಾಣದಲ್ಲಿ ದಿನಾಂಕ 31.7.2021, ಸಮಯ ಸಂಜೆ 5.55ರಲ್ಲಿ ಹಲಗೂರಿಗೆ ಹೋಗುವ ಸಲುವಾಗಿ ನಿಂತಿರುವಾಗ, ಸದರಿ ನಂಬರಿನ ವಾಹನವು ನಿಲ್ಲಿಸಲು ಕೋರಿದ್ದರೂ ಸಹ ನಿಲ್ಲಿಸಿರುವುದಿಲ್ಲ. ಇದರಿಂದಾಗಿ ನಾನು ತುರ್ತಾಗೀ ಯಾರದೋ ದ್ವಿಚಕ್ರ ವಾಹನದ ಸಹಾಯದಿಂದ ಸದರಿ ವಾಹನವನ್ನು ಮುಂದಿನ ಸಿಗ್ನಲ್ಲಿನಲ್ಲಿ ತಡೆದು, ಚಾಲಕರನ್ನು ಕೇಳಿದಾಗ, ದೂರು ನೀಡುತ್ತೇನೆಂದರೂ ಸಹ ಉಡಾಪೆ ಉತ್ತರ ನೀಡಿರುತ್ತಾರೆ. ತಾವುಗಳು ಕೂಡಲೇ ಕ್ರಮ ಕೈಗೊಳ್ಳಬೇಕಾಗಿ ವಿನಂತಿ. Was this information helpful? |
Post your Comment