Address: | S/0 Chikkathimmegowda Handanakere Tumakuru district 572119 |
KSRTC ಯು ವಿದ್ಯಾರ್ಥಿಗಳಿಗಾಗಿಯೇ ಕೆಲವು ಬಸ್ಸುಗಳನ್ನು ಓಡಿಸುತ್ತಿರುವುದು ಸರಿಯಷ್ಟೆ.
ಈ ಬಸ್ಸುಗಳನ್ನು ಭಾನುವಾರ ಮತ್ತು ರಜಾ ದಿನಗಳಂದು ಓಡಿಸುವುದರಿಂದ ಕ ರಾ ರ ಸಾರಿಗೆ
ನಿಗಮಕ್ಕೆ ಬಹಳ ನಷ್ಟವಾಗುತ್ತದೆ. ದಯಮಾಡಿ
ಭಾನುವಾರ ಮತ್ತು ರಜಾ ದಿನಗಳಂದು ವಿದ್ಯಾರ್ಥಿಗಳಿಗಾಗಿಯೇ ಓಡಿಸುವ ಬಸ್ಸುಗಳ ಸಂಚಾರವನ್ನು ಸ್ಥಗಿತಗೊಳಿಸುವ ಮೂಲಕ
ಸಾರಿಗೆ ನಿಗಮಕ್ಕಾಗುವ ನಷ್ಟವನ್ನು ತಪ್ಪಿಸಬೇಕೆಂದು ಪ್ರಾರ್ಥನೆ.
ಇಂತಿ ತಮ್ಮ ವಿಶ್ವಾಸಿ
ಸಿ ಪುಟ್ಟಯ್ಯ ಹಂದನಕೆರೆ 572119
ಚಿ ನಾ ಹಳ್ಳಿ ತಾಲೂಕು ತುಮಕೂರು ಜಿಲ್ಲೆ. Was this information helpful? |
Post your Comment