Karnataka State Road Transport Corporation [KSRTC] — Unscientific ticket fare calculation

ಹರೀಶ್ ಎಂಬ ನಾನು ಹಾಸನ ನಗರ ನಿವಾಸಿ. ಈ ದಿನ ನಾನು ಮತ್ತು ನನ್ನ ಮಗ ಧನುಷ್ ಹಾಸನ ದಿಂದ ಹೊಳೆನರಸೀಪುರ ಕ್ಕೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಬಸ್ ನಲ್ಲಿ ಪ್ರಯಾಣಿಸುವಾಗ ನಿರ್ವಾಹಕರು ನನ್ನ ಮಗನಿಗೆ full ticket ನೀಡಿರುತ್ತಾರೆ. ಕಾರಣ ಕೇಳಿದಾಗ ಬಸ್ಸಿನ ಕಂಬದಲ್ಲಿ ಕೆಂಪು ಬಣ್ಣದ ಬಣ್ಣವನ್ನು ಬಳಿದಿದ್ದು, half ticket ಅಥವಾ full ticket ನೀಡಲು ಎತ್ತರ ಅಳತೆ ಮಾಡಲು ಬಳಿದಿರುವ ಕಂಪ ಬಣ್ಣ. ನಿಮ್ಮ ಮಗ ಎತ್ತರವಿದ್ದು full ticket ನೀಡಲಾಗಿದೆ. ಆದರೆ ನನ್ನ ಮಗ 10 ವರ್ಷದವನಿದ್ದು half ticket ಗೆ ಅರ್ಹನಿದ್ದು, ಅವೈಜ್ಞಾನಿಕ ಅಳತೆ ಯಿಂದ full ticket ಪಡೆಯುವಂತಾಗಿದೆ. 12 ವರ್ಷ ಮೇಲ್ಪಟ್ಟವರಿಗೆ full ticket ಪಡೆಯಬೇಕೆಂಬ ನಿಯಮವಿದೆ. ನನ್ನ ಮಗನ Aadhar card photo ಹಾಗೂ ticket photo ಲಗತ್ತಿಸಿದ್ದೇನೆ. ನನಗೆ ನ್ಯಾಯ ಒದಗಿಸಲು ಕೋರುತ್ತೇನೆ.
+1 photos
Was this information helpful?
No (0)
Yes (2)
Complaint comments 

Post your Comment

    I want to submit Complaint Positive Review Neutral Comment
    code
    By clicking Submit you agree to our Terms of Use
    Submit
    Karnataka State Road Transport Corporation [KSRTC]
    customer care contact
    Customer satisfaction rating Customer satisfaction rating is a complex algorithm that helps our users determine how good a company is at responding and resolving complaints by granting from 1 to 5 stars for each complaint and then ultimately combining them all for an overall score.
    Read more
    21%
    Complaints
    3241
    Pending
    0
    Resolved
    687
    Karnataka State Road Transport Corporation [KSRTC] Phone
    +91 80 4455 4422
    +91 44 2479 4442
    +91 77 6099 0035
    Karnataka State Road Transport Corporation [KSRTC] Address
    Koyambedu Bus Terminus Platform No 1, 100 Feet Road Jawaharlal Nehru Salai, Koyambedu, Chennai, Dharwad, Karnataka, India - 600107
    View all Karnataka State Road Transport Corporation [KSRTC] contact information