Karnataka State Road Transport Corporation [Ksrtc] — we need more bus k. r. nagar to mysore
ಹ
ಹೇಮಂತ್ ಎಂ ಕಲ್ಲಹಳ್ಳಿ
from Puttur, Karnataka
Address:
K.r.nagar, Mysore, Karnataka
ಮಾನ್ಯರೇ ಈ ಮೇಲ್ಕಂಡ ವಿಷಯಕ್ಕೆ ಸಂಭವಿಸಿದಂತೆ ನಾವು ಮೈಸೂರು ಜಿಲ್ಲೆ ಕೆ.ಆರ್.ನಗರ ದಿಂದ ಮೈಸೂರಿಗೆ ಪ್ರತಿನಿತ್ಯ 7 ಘಂಟೆ 11 ಘಂಟೆ ತನಕ ತುಂಬಾ ಸಮಸ್ಯೇ ಅನುಭವಿಸುತಿದ್ದು ಸಂಬಂಧಿಸಿದ ಘಟಕ ವ್ಯವಸ್ಥಾಪಕರಿಗೆ ಈ ಸಂಬಂಧ ಮನವಿ ನೀಡಿದ್ದರು ಯಾವುದು ಉಪಯೋಗ ಆಗಿಲ್ಲ ಅವರು ಬೇಜಾವಬ್ದಾರಿ ಉತ್ತರ ನೀಡುತ್ತಿದ್ದು ಇದನ್ನು ಪ್ರತಿಭಟಿಸಿದರೆ ಪೋಲಿಸ್ ಸಿಬ್ಬಂದಿಯನ್ನು ಕರೆಸಿ ಬೆದರಿಕೆ ಒಡ್ಡುತ್ತಿದ್ದಾರೆ ದಯಮಾಡಿ ಸೂಕ್ತ ಕ್ರಮ ಕೈಗೊಂಡು ಜನರ ಸಮಸ್ಯೆ ಆಲಿಸಿ.
+1 photos
Was this information helpful?
No (0)
Yes (0)
1 Comment
Share
Related Karnataka State Road Transport Corporation [KSRTC] reviews
Respected Sir /madam I Request You The Conductors Not Allowed Students Pass In Express it's not special vehicle or interstate ordinary express In Tumkur Bus Stand Please take action And We Ask The Dipo Menager He was Not Answering So Take Strict Action and give solutions
THANKING YOU
Customer satisfaction rating Customer satisfaction rating is a complex algorithm that helps our users determine how good
a company is at responding and resolving complaints by granting from 1 to 5 stars for each
complaint and then ultimately combining them all for an overall score. Read more
THANKING YOU