Narendra Modi — Change the rti rules

Address:Chikkaballapur, Karnataka, 561208

ಗೌರವಾನ್ವಿತ ಮೋದಿಜೀ ರವರು,
ಮಾಹಿತ ಹಕ್ಕು 90% ದುಡ್ಡು ಮಾಡುವದಕ್ಕೆ ದಾರಿ ಆಗಿದೆ.ಅಧಿಕಾರಿಗಳೇ ದುಡ್ಡು ಕೊಡೋಕ್ಕೆ ಪುಲಾಯಿಸುತ್ತಿರುವುದು, ಹಗರಣಗಳ ಬಗ್ಗೆ ಅರ್ಜಿ ಹಾಕಿದರೆ ದುಡ್ಡು ಗ್ಯಾರಂಟಿ ಎಂದು ಎಲ್ಲಾರು ಮಾಹಿತಿ ಹಕ್ಕುನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ.ತಪ್ಪು ಮಾಡಿರುವ ಅಧಿಕಾರಿಗಳಿಗೆ ಶಿಕ್ಷೆಯೇ ಇಲ್ಲದಾಗಿದೆ, ಭ್ರಷ್ಟ ಅಧಿಕಾರಿಗಳನ್ನು ಕಾನೂನು ರೀತಿಯಲ್ಲಿ ಕ್ರಮ ವಹಿಸಿ ಎಂದು ದಾಖಲೆಗಳ ಸಮೇತ ಸಂಬಂಧಪಟ್ಟ ಅಧಿಕಾರಿಗಳಿಗೆ ನೀಡಿ ಎಷ್ಟು ಬಾರಿ ಸುತ್ತಿದರು ಪ್ರಯೋಜನವಿಲ್ಲ.ವ್ಯವಸ್ಥೆಯ ಮೇಲೆ ಕೋಪ ಬರುತ್ತೇ.ನಂಬಿಕೆ, ವಿಶ್ವಾಸಗಳು ನಿರ್ಜೀವವಾಗುತ್ತಿರುವ ದಿನಗಳಲ್ಲಿ ಮೋದಿ ಎಂಬ ಎರಡು ಅಕ್ಷರಗಳು ಜೀವ ತುಂಬುತ್ತಿವೆ.
ಮಾಹಿತಿ ಹಕ್ಕುನಲ್ಲಿ ಬಾರಿ ಬದಲಾವನೆ ತಂದು ಬ್ಯಾಂಕ್ ಗಳನ್ನು( ಕೆಲವು ವಿಚಾರಗಳನ್ನು) ಮಾಹಿತಿಗೆ ಒಳಪಡಿಸಿ, ಸರ್ಕಾರಿ ನೌಕರರ ಆಸ್ತಿಪಾಸ್ತಿಗಳು, ಆಗಾದ, ಕ್ರೂಡಿಕೃತವಾಗಿಲ್ಲ, ನಿಯಮ 2ಎಫ್, 8ಬಿ, ಡಿ ಗಳನ್ನು ಬದಲಾವನೆ ತಂದು ಮತ್ತಷ್ಟು ಪಾರದರ್ಶಕತೆ ಅವಕಾಶ ಮಾಡಿಕೊಟ್ಟು ದುಡ್ಡಿಗೆ ಹೊಂದಾಣಿಕೆ, ಮಾಹಿತಿ ನೀಡದೆ ಇರುವ ಅಧಿಕಾರಿಗಳಿಗೆ ಬಾರಿ ದಂಡ ಮತ್ತು ಶಿಕ್ಷೆಯನ್ನು ಅಳವಡಿಸಲು ಮನವಿ.
ಲಕ್ಷ್ಮೀಕಾಂತ್.ಜಿ.ಸಿ
ಸಂಘ ಬಂಧು
Was this information helpful?
No (0)
Yes (0)
Complaint comments 

Post your Comment

    I want to submit Complaint Positive Review Neutral Comment
    code
    By clicking Submit you agree to our Terms of Use
    Submit

    Contact Information

    Gauribidanur
    Karnataka
    India
    File a Complaint