Bangalore Water Supply & Sewerage Board [Bwssb] — Blockage of sewage drainage

Address:1869, 38th A cross, 11th main 4th T block, jayanagara, bangalore

೩೮ ನೇ ‘ಎ’ ಅಡ್ಡರಸ್ತೆ, ೧೧ ನೇ ಮುಖ್ಯ ರಸ್ತೆ, ೪ ನೇ ‘ಟಿ’ ವಿಭಾಗ, ಜಯನಗರ, ಬೆಂಗಳೂರು-೪೧ ಇಲ್ಲಿನ ಒಳಚರಂಡಿ ಕಟ್ಟಿಕೊಂಡಿದ್ದು, ಇದರಿಂದ ನಿವೇಶನದ ಒಳಗೆ ನೈರ್ಮಲ್ಯ ನೀರು ಒಳಬರುತ್ತಿರುವ ಬಗ್ಗೆ ಈಗಾಗಲೇ ತಮ್ಮ ಇಲಾಖೆಗೆ ದೂರನ್ನು ನೀಡಲಾಗಿರುತ್ತದೆ. ಮತ್ತೆ ಇದೇ ಪರಿಸ್ಥಿತಿ ಬಂದಿದ್ದು ದಯವಿಟ್ಟು ಸರಿಪಡಿಸಲು ಕೋರಿದೆ. ಹಾಗೂ ಈ ತೊಂದರೆಯು ರಸ್ತೆಯಲ್ಲಿ ಆಗಿರುವುದರಿಂದ ನಿವೇಶನದ ಒಳಗೆ ಬಂದಿರುವ ನೈರ್ಮಲ್ಯ ನೀರನ್ನೂ ಸಹ ತಮ್ಮ ಇಲಾಖೆಯ ವೆಚ್ಚದಲ್ಲೇ ಭರಿಸಲು ಕೋರಿದೆ.
ದೂ.ಸಂಖ್ಯೆ:೯೦೩೬೮೬೮೦೬೮
Was this information helpful?
No (0)
Yes (0)
Complaint comments 

Post your Comment

    I want to submit Complaint Positive Review Neutral Comment
    code
    By clicking Submit you agree to our Terms of Use
    Submit
    Bangalore Water Supply & Sewerage Board [BWSSB]
    customer care contact
    Customer satisfaction rating Customer satisfaction rating is a complex algorithm that helps our users determine how good a company is at responding and resolving complaints by granting from 1 to 5 stars for each complaint and then ultimately combining them all for an overall score.
    Read more
    6%
    Complaints
    3443
    Pending
    0
    Resolved
    223
    Bangalore Water Supply & Sewerage Board [BWSSB] Phone
    +91 80 2223 8888
    +91 80 2294 5114
    Bangalore Water Supply & Sewerage Board [BWSSB] Address
    Cauvery Bhavan, Bangalore, Karnataka, India - 560009
    View all Bangalore Water Supply & Sewerage Board [BWSSB] contact information