Karnataka RDPR — about panchayat aithour

Address:Dakshina Kannada, Karnataka, 574230

ಹಲೋ ಸಾರ್,
ನಾನು ಪುತ್ತೂರು (ಈಗ ಕಡಬ) ತಾಲೂಕಿನ ಐತೂರು ಗ್ರಾಮ ಪಂಚಾಯತ್ ಬಗ್ಗೆ ನಿಮಗೆ ಈ ಮೂಲಕ ಕೆಲವು ವಿಷಯ ತಿಳಿಯಪಡಸಬೇಕಾಗುತ್ತದೆ... ಕೆಲವು ವರ್ಷ ಗಳಿಂದ ಈ ಗ್ರಾಮದಲ್ಲಿ ಯಾವುದೇ ಕೆಲಸಕಾರ್ಯಗಳು ನಡೆಯುತ್ತಿಲ್ಲ.. ಪಂಚಾಯತಿ ಯಲ್ಲಿ ನಾಳೆ ಗ್ರಾಮಸಭೆ ನಡೆಯಲಿದ್ದು(24/07/2018 )ಈ ವರೆಗೆ ಊರಿನ ಜನತೆಗೆ ತಿಳಿಯ ಪಡಿಸಿಲ್ಲ. ಎಲ್ಲವೂ ಗೋಲ್ಮಾಲ್ ಮುಖಾಂತರ ನಡೆಯುತ್ತಿದೆ.. ಕೂಡಲೇ ವಿಚಾರಿಸಿ ನಾಳೆ ನಡೆಯಲಿರುವ ಗ್ರಾಮಸಭೆ ಯನ್ನೂ ತಡೆದು . ಊರ ಜನತೆಗೆ ತಿಳಿಸಿ .. ಎಲ್ಲಾ ಅಧಿಕಾರಿಗಳ ಸಮ್ಮುಖ ದಲ್ಲೀ ನ್ಯಾಯ ಸಮ್ಮತವಾಗಿ ನಡೆಸಿಕೊಡಲು ಸೂಚಿಸಬೇಕಗಿ ವಿನಂತಿ ಮಾಡಿಕೊಳ್ಳುತ್ತೇನೆ... ಪ್ಲೀಸ್ ನಮ್ಮ ಗ್ರಾಮವನ್ನು ಭ್ರಷ್ಟರ ಕೈಯಿಂದ ಉಳಿಸಿ... ಯಾರಿಗಾದರೂ ಹುಷರಿಲ್ಲದೆ ಹೋದರೆ ವಾಹನದ ಮೂಲಕ ಹೋಗಲು ರಸ್ತೆಯೇ ಇಲ್ಲ.. ಸುಮಾರು 65 ಸಾವಿರದಷ್ಟು ಹಣ ಊರಿನವರು ಒಟ್ಟುಗೂಡಿಸಿ ಪಂಚಾಯತ್ ರಸ್ತೆಯನ್ನು ದುರಸ್ತಿ ಕಾರ್ಯ ಮಾಡಿದೆವು.ನಮ್ಮ ಪಂಚಾಯತ್ ನಮಗೆ ಒಂದು ರೂಪಾಯಿ ಸಹಕಾರ ನೀಡಿಲ್ಲ .. ದಯವಿಟ್ಟು ನಮ್ಮ ಗ್ರಾಮಕ್ಕೆ ಬೇಟಿಕೊಡಿ... ನಮ್ಮ ಗ್ರಾಮ ಉದ್ಧಾರ ಕೊಸ್ಕರ ನಾನು ನನ್ನ ಪ್ರಾಣ ಬಿಡಲು ರೆಡಿ ಯಾಗಿದ್ದೇನೆ..ಬಸ್ ನಿಲ್ದಾಣ ಇಲ್ಲಾ ಅಂಗನವಾಡಿ ಇಲ್ಲಾ... ಕೂಡಲೇ ತಮ್ಮ ಅಧಿಕಾರದ ಮೂಲಕ ಸೂಕ್ತ ತನಿಖೆ ನಡೆಸಿ.. ನಮ್ಮ ಗ್ರಾಮ ಉಳಿದ ಗ್ರಾಮದ ಹಾಗೆ ಮಾಡಿಕೊಡಬೇಕೆಂದು ಬೇಡಿಕೊಳ್ಳುತ್ತೇನೆ... ಅಕ್ರಮಗಳ ಗೂಡಾಗಿರುವ ಪಂಚಾಯ್ತಿ ನ್ನೂ ಕೂಡಲೇ ವಜಾಗೊಳಿಸಿ...
Was this information helpful?
No (0)
Yes (0)
Karnataka RDPR customer support has been notified about the posted complaint.
Complaint comments 

Comments

At manjarpai
Post londa
Khanapur
Belgaum
591301
we are facing the problem of drinking water in our village from last 15 days
N no one is taking any action on this

Post your Comment

    I want to submit Complaint Positive Review Neutral Comment
    code
    By clicking Submit you agree to our Terms of Use
    Submit
    Karnataka RDPR
    customer care contact
    Customer satisfaction rating Customer satisfaction rating is a complex algorithm that helps our users determine how good a company is at responding and resolving complaints by granting from 1 to 5 stars for each complaint and then ultimately combining them all for an overall score.
    Read more
    4%
    Complaints
    367
    Pending
    0
    Resolved
    14
    Karnataka RDPR Phone
    +91 80 2235 3925
    +91 80 2238 4574
    +91 80 2235 3929
    Karnataka RDPR Address
    3rd Gate, 3rd Floor, MS Building, Bangalore, Karnataka, India - 560001
    View all Karnataka RDPR contact information