[Resolved] Karnataka RDPR — Occupation Panchayat Road ( Grama Panchayat limit Road ) illegally | ||
ಜಿಲ್ಲೆ &ತಾಲ್ಲೂಕು : ಚಾಮರಾಜನಗರ ಹೋಬಳಿ : ಸಂತೆಮರಹಳ್ಳಿ ನಮ್ಮ ಊರು : ಸಂತೆಮರಹಳ್ಳಿ ನಮ್ಮ ಗ್ರಾಮ ಪಂಚಾಯ್ತಿ : ಸಂತೆಮರಹಳ್ಳಿ ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಡಿ.ಕೃಷ್ಣ ಲೇಟ್ ದುಂಡಮಾದನಾಯಕ ಆದ ನಾನು ಈ ವಿಳಾಸದಲ್ಲಿ ವಾಸವಾಗಿದ್ದು ಸಂತೆಮರಹಳ್ಳಿ ಚುಂಗಡಿಪುರ ರೋಡ್, ಕಬಿನಿ ಕಾಲೋನಿ ಹಿಂಭಾಗ ನಮ್ಮ ಮನೆಯ ಹೊಂದಿಕೊಂಡಂತೆ ರಸ್ತೆ ಇದ್ದು ಗ್ರಾಮಠಾಣಾ ವ್ಯಾಪ್ತಿಯಲ್ಲಿ ಕಂಡುಬರುತ್ತದೆ, ನಮ್ಮ ಮನೆಯ ಹಿಂಭಾಗದ ಸಂಧ್ಯಾ W/O ಸ್ವಾಮಿ ಅವರು ಗ್ರಾಮಠಾಣಾ ವ್ಯಾಪ್ತಿಯ ರಸ್ತೆಯನ್ನು ಒತ್ತುವರಿ ಮಾಡಿ ಕಂಪೌಂಡ್ ನಿರ್ಮಿಸಿದ್ದು, ನಮ್ಮ ಮನೆಯ ಹಿಂಭಾಗಕ್ಕೆ ಹೋಗಲು ತೊಂದರೆಯಾಗಿದೆ, ಆದ್ದರಿಂದ ಖಾವಂದರಾದ ತಾವುಗಳು ಸಂಧ್ಯಾ w/o ಸ್ವಾಮಿಯವರು ಆಕ್ರಮವಾಗಿ ನಿರ್ಮಿಸಿರುವ ಕಂಪೌಂಡ್ ಅನ್ನು ತೆರವು ಮಾಡಿಸಿಕೊಂಡಬೇಕೆಂದು ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇವೆ ... ವಂದನೆಗಳೊಂದಿಗೆ, ತಮ್ಮ ವಿಶ್ವಾಸಿ ಡಿ.ಕೃಷ್ಣ Was this information helpful? | ||
Jul 1, 2022 Complaint marked as Resolved ಇಂದಿಗೆ 211ದಿನವಾಗಿದೆ ಕಂಪನಿಯು ಯಾವುದೇ ಪ್ರತಿಕ್ರಿಯೆ ನೀಡಿಲ್ಲ, ಯಾವುದೇ ಕ್ರಮವನ್ನು ಕೈಗೊಂಡಿಲ್ಲ ...
Mail Id : [email protected]
Mobile Number
7829021018
7019933838 Karnataka RDPR customer support has been notified about the posted complaint. | ||
Add a Comment | ||
Customer satisfaction rating Customer satisfaction rating is a complex algorithm that helps our users determine how good
a company is at responding and resolving complaints by granting from 1 to 5 stars for each
complaint and then ultimately combining them all for an overall score.
Read more
Read more
4%
Complaints
369
Pending
0
Resolved
14
+91 80 2235 3925
+91 80 2238 4574
+91 80 2235 3929
3rd Gate, 3rd Floor, MS Building, Bangalore, Karnataka, India - 560001
Post your Comment