Karnataka RDPR — ( lumpsum united- 30 ) work ID 1786041

Address:Byalihala ಸಿಂದಗಿ ವಿಜಯಪುರ

ವಿಜಯಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ (aalamela ಈಗಿನ ತಾಲೂಕು ) (ಹಳೆಯ ಗ್ರಾಮ ಪಂ. ಯರಗಾಲ್ ಬಿಕೆ ) ಬ್ಯಾಲಿಹಾಳ ಗ್ರಾಮದ ಮರಗಮ್ಮನ ಗುಡಿಯ ಹತ್ತಿರ ಸಮುದಾಯ ಭವನ ನಿರ್ಮಾಣ ಅನುಮೋದನೆ ದಿನಾಂಕ 06/10/2017 ಅನುಮೋದನೆ ಸಂಖ್ಯೆ : ಜಿ ಪಂ ಯೋ/ಎಎಸ್ಒ -2/ಅ ಅ /ಸಿ ಆರ್ 2017-18
ಈ ಕಾಮಗಾರಿಯಲ್ಲಿ ಸಮುದಾಯ ಭವನ ಕಟ್ಟಿರುವುದಿಲ್ಲ ಬದಲಾಗಿ ಮರಗಮ್ಮನ ಗುಡಿಯನ್ನೇ ಬಿದ್ದಿರುವುದನ್ನು ಮತ್ತೆ ಕಟ್ಟಿರುತ್ತಾರೆ.
ಇಲ್ಲಿ ಸಮುದಾಯ ಭವನ ಮಂಜೂರು ಮಾಡಿರುವುದು ಅಸಮಂಜಸ.
ಸಮುದಾಯ ಭವನ ಕಟ್ಟಿರುವುದಿಲ್ಲ. ಇಲ್ಲಿ ಆಧಾರವಾಗಿ ಹಾಕಿರುವ ಕಾಮಗಾರಿ ಪ್ರಾರಂಭದ ಜಾಗ ಮರಗಮ್ಮನ ಗುಡಿಯೇ ಆಗಿರುತ್ತದೆ ಹೊರತು ಸಮುದಾಯ ಭವನ ಅಲ್ಲ. ಸಮುದಾಯ ಭವನ ನಿರ್ಮಾಣವಗದಿದ್ರೂ ಬೇರೆ ಯಾವುದೋ ಕಾಮಗಾರಿ ಪೂರ್ಣಗೊಂಡ ಫೋಟೋ ಹಾಕಿ ಅನುಮೋದನೆ ಪಡೆದುಕೊಂಡಿರುತ್ತಾರೆ.ಕಾಮಗಾರಿಯ�... ಭ್ರಷ್ಟಾಚಾರ ನಡೆದಿದ್ದು ಕಾಮಗಾರಿಗೆ ಅನುಮೋದನೆ ನೀಡಿರುವ ಎಕ್ಸಕ್ಯೂಟಿವ್ ಇಂಜಿನಿಯರ್ ಮತ್ತು ಕಂಟ್ರಾಕ್ಟರ್ ಶ್ರೀ M I Mulla ಅವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ತಮ್ಮಲ್ಲಿ ಕೇಳಿಕೊಳ್ಳುತ್ತೇನೆ.
ಇದೆ ಸಮುದಾಯ ಭವನಕ್ಕೆ ಸುಣ್ಣ ಬಣ್ಣ ಮಾಡಲು ಮತ್ತೊಂದು ಕಾಮಗಾರಿ ಮಾಡಿದ್ದು ಅದು ಕೂಡ ಅಕ್ರಮವಾಗಿದೆ. Work ಆರ್ಡರ್ 2089800 ಯುನೈಟೆಡ್ ಗ್ರಾಂಟ್ಸ್ ಟು ತಾಲ್ಲೂಕಾಸ್ ಈ ಅನುದಾನದಲ್ಲಿ ಕಾಮಗಾರಿ ನಡೆದಿದೆ. ಈ ಕಾಮಗಾರಿಯಲ್ಲಿ ಕಂಟ್ರಾಕ್ಟರ್ ಎಸ್ ಎಸ್ ಮೆಟಗಾರ್ ಮತ್ತು AEE PRED sindagi sub division ಇವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಈ ಕಾಮಗಾರಿಯಲ್ಲಿ ಇಲ್ಲದೇ ಇರುವ ಸಮುದಾಯ ಭವನಕ್ಕೆ ಸುಣ್ಣ ಬಣ್ಣ ಮಾಡಿರುತ್ತಾರೆ. ಮತ್ತೆ ನಿಮ್ಮಲ್ಲಿ ವಿನಂತಿ ಏನಂದರೆ ಈ ಮರಗಮ್ಮನ ಗುಡಿಯ ಹತ್ತಿರದ ಸಮುದಾಯ ಭವನ ಕಾಣೆಯಾಗಿದ್ದು ದಯವಿಟ್ಟು ಹುಡುಕಿ ಕೊಡಬೇಕೆಂದು ತಮ್ಮಲ್ಲಿ ಪ್ರಾರ್ಥಿಸುತ್ತೇನೆ.

ಅರುಣ ರಾಯಪ್ಪ ಮಾದರ
[protected]
+7 photos
Was this information helpful?
No (0)
Yes (0)
Karnataka RDPR customer support has been notified about the posted complaint.
Complaint comments 

Post your Comment

    I want to submit Complaint Positive Review Neutral Comment
    code
    By clicking Submit you agree to our Terms of Use
    Submit
    Karnataka RDPR
    customer care contact
    Customer satisfaction rating Customer satisfaction rating is a complex algorithm that helps our users determine how good a company is at responding and resolving complaints by granting from 1 to 5 stars for each complaint and then ultimately combining them all for an overall score.
    Read more
    4%
    Complaints
    368
    Pending
    0
    Resolved
    14
    Karnataka RDPR Phone
    +91 80 2235 3925
    +91 80 2238 4574
    +91 80 2235 3929
    Karnataka RDPR Address
    3rd Gate, 3rd Floor, MS Building, Bangalore, Karnataka, India - 560001
    View all Karnataka RDPR contact information