Karnataka RDPR — Pdo is not do e swathu for our property
M
Mohan g m
Nov 15, 2021
Address:
Guddehalli village, Udugere post, Yagati hobli Kadur taluk, Chikmagaluru
ನಾವು ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲ್ಲೂಕು
ಯಗಟಿ ಹೋಬಳಿ ಉಡುಗೆರೆ ಗ್ರಾಮ ಪಂಚಾಯತ್ ಗುಡ್ಡೇಹಳ್ಳಿ ಗ್ರಾಮದಲ್ಲಿ ವಾಸವಾಗಿದು ನಮ್ಮ ಅಜ್ಜ ನಿಧನ ಹೊಂದಿದ ಕಾರಣ ಖಾತಾ ಬದಲಾವಣೆ ಮಾಡಿ ಇ ಸ್ವತ್ತು ಮಾಡಿಕೊಂಡುವಂತೆ ಕಳೆದ ಮಾರ್ಚ್ 2021 ರಲ್ಲಿ ಪಿ ಡಿ ಓ ರವರಿಗೆ ಅರ್ಜಿ ಸಲ್ಲಿಸಿದು ಅವರು ಇದುವರೆಗೂ ಯಾವುದೇ ಕ್ರಮ ವಹಿಸಿರುವುದಿಲ್ಲ. ಹಾಗೂ ವಿನಾಕಾರಣ ವಿಳಂಬ ಮಾಡುತ್ತಿರುತಾರೆ. ಅದರಿಂದ ಮಾನ್ಯರಾದ ತಾವುಗಳು ಸಂಬಂಧಪಟ್ಟ ಅಧಿಕಾರಿಗೆ ಇ ಸ್ವತ್ತು ಮಾಡಿಕೊಡುವಂತೆ ಸೂಕ್ತ ಆದೇಶ ಮಾಡಬೇಕಾಗಿ ವಿನಂತಿ ಮಾಡಿಕೊಳ್ಳುತೇನೆ.
Was this information helpful?
No (0)
Yes (1)
Karnataka RDPR customer support has been notified about the posted complaint.
Customer satisfaction rating Customer satisfaction rating is a complex algorithm that helps our users determine how good
a company is at responding and resolving complaints by granting from 1 to 5 stars for each
complaint and then ultimately combining them all for an overall score. Read more
Post your Comment