ಮಾನ್ಯರೆ,
ಈ ಮೂಲಕ ತಮ್ಮಲ್ಲಿ ವಿನಂತಿಸಿಕೊಳ್ಳುವುದೇನೆಂದರೆ.
ನಮ್ಮ ಗ್ರಾಮದ ಯಾವುದೇ ಸಮ್ಮಸೆ ಯನು ಪಿಡಿಓ ಆಫೀಸರ್ ಬಗೆಹರಿಸದ ಕಾರಣ ಕೋರಿ
ಗುಂಡೇನಹಳ್ಳಿ ಗ್ರಾಮ
ತಾಲೂಕ್ ಬ್ಯಾಡಗ್ಗಿ
ಹಾವೇರಿ ಜಿಲ್ಲೆ
ಈಗಾಗಲೇ ಹಲವು ಬಾರಿ ಮನವಿ ಮಾಡಿದರು ಕೂಡ ಯಾವುದೇ ಸಮಸ್ಯೆಯನ್ನು ಪರಿಹರಿಸಲು ಮನಸು ಮಾಡ್ತಿಲ ಮತ್ತು ನಮ್ಮ ಪಂಚಾಯತಿಯಲ್ಲಿ ಯಾವುದೇ ಮಾಹಿತಿಯನ್ನು ಸರಿಯಾಗಿ ನೀಡುತ್ತಿಲ್ಲ
ಮತ್ತು ಚರಂಡಿ ವ್ಯವಸ್ಥೆ ನೀರಿನ ವ್ಯವಸ್ಥೆ ಮತ್ತು ಇಲ್ಲ ಸಲ್ಲದ ಕಾರಣಗಳನ್ನು ಹೇಳಿ ಸರ್ಕಾರದ ಹಣವನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ ಇದರಿಂದಾಗಿ ಗ್ರಾಮದ ಅಭೀರುದ್ದಿ ಕುಂಠಿತವಾಗಿದೆ. Was this information helpful? |
Post your Comment