Karnataka RDPR — Pdo not responding aney problems asking money
N
Nikhil Davanageri
from Noida, Uttar Pradesh
ನಮ್ಮ ಗ್ರಾಮದ ಯಾವುದೇ ಸಮ್ಮಸೆ ಯನು ಪಿಡಿಓ ಆಫೀಸರ್ ಬಗೆಹರಿಸದ ಕಾರಣ ಕೋರಿ
ಗುಂಡೇನಹಳ್ಳಿ ಗ್ರಾಮ
ತಾಲೂಕ್ ಬ್ಯಾಡಗಿ
ಹಾವೇರಿ ಜಿಲ್ಲೆ
ಈಗಾಗಲೇ ಹಲವು ಬಾರಿ ಮನವಿ ಮಾಡಿದರು ಕೂಡ ಯಾವುದೇ ಸಮಸೇ ಯಾನು ಪರಿಹರಿಸಲು ಮನಸು ಮಾಡ್ತಿಲ ಮತ್ತು ನಮ್ಮ ಪಂಚಾಯತಿಯಲ್ಲಿ ಯಾವುದೇ ದಾಖಲಾತಿಯನ್ನು ಸರಿಯಾಗಿ ನಿದುತಿಲ
ಮತ್ತು ಚರಂಡಿ ವ್ಯವಸ್ಥೆ ನೀರಿನ ವ್ಯವಸ್ಥೆ ಮತ್ತು ಗ್ರಾಮದ ಅಭೀರುದ್ದಿ ಆಗುತ್ತಿಲ್ಲ
Was this information helpful?
No (0)
Yes (0)
Karnataka RDPR customer support has been notified about the posted complaint.
Customer satisfaction rating Customer satisfaction rating is a complex algorithm that helps our users determine how good
a company is at responding and resolving complaints by granting from 1 to 5 stars for each
complaint and then ultimately combining them all for an overall score. Read more
Post your Comment