Address: | Ainapur to:Chinchilla Dist: Kalaburagi, Pin:585306 |
ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಅವರ ಸಹಾಯವಾಣಿ ಗೆ ಕರೆ ಮಾಡಿದರೆ ಅವರು ಉತ್ತರಿಸುತ್ತಿಲ್ಲ,
ನೀವೇ ಕರೆ ಸ್ವೀಕರಸಿಲ್ಲ ಅಂದ್ರ ಆಗಿರೊ ತೊಂದರೆಗ ಪರಿಹಾರ ಹೇಳೋರು ಯಾರು
ಮೊದಲ ನೀವು ಸರಿ ಇರಿ ಆಮೇಲೆ ಜನರ ಕಷ್ಟ ಪರಿಹರಿಸುವಂತಿರ
ನಿಮ್ಮ ತಟ್ಟೆ ಲೇ ಹೆಗ್ಣ ಇರೋವಾಗ ನಮ್ಮ ತಟ್ಟೆ ಲಿ ನೋಣ ಹುಡುಕುವದು ಏಕೆ ಅಂತಾ
ನೀವಾದ್ರು ಏನ ಮಾಡ್ತಿರಾ ಸರ್ಕಾರ ಸಂಬಳ ಕೊಡುತ್ತೆ ಹಾಯಾಗಿರಿ
ಮೊದಲು ಕರೆ ಸ್ವೀಕರಿಸಿ ಕಂಪ್ಲೀಟ್ ಆಮೇಲೆ Was this information helpful? |
Post your Comment