Manoj — Stray dogs problem

Address:P & T Quarters

I am resident of postal quarters, Maruthinagar tumkur. We are living in this locality from past 03 years. I am writing this to notify that the dogs nearby our house and around the area are troubling during night and day time and these are street dogs and needs to be sent to a far place way from city to get rid of these. Please help in resolving this problem.
Was this information helpful?
No (0)
Yes (4)
Complaint comments 

Comments

ಮಾನ್ಯರೆ.

ನಾವು ತುಮಕೂರು ಮಾರುತಿನಗರ ಅಂಚೆ ಇಲಾಖೆಯ ವಸತಿಗೃಹಗದಲ್ಲಿ ವಾಸವಿದ್ದು. ವಸತಿಗೃಹದಲ್ಲಿ ಹಂದಿ ನಾಯಿಗಳ ಕಾಟವಿಪರೀತವಿದ್ದು ಅವುಗಳಿಂದ ಮಕ್ಕಳು ವೃದ್ಧರಿಗೆ ಭಯದವಾತವರಣ ಉಂಟಾಗಿದೆ. ಸಾದ್ಯವಾದಷ್ಟು ಬೇಗ ಅವುಗಳನ್ನು ಸ್ಥಳಾಂತರಿಸಿ ನಮ್ಮ ಸಮಸ್ಯೆಯನ್ನು ಬಗೆಹರಿಸಬೇಕಾಗಿ ತುಮಕೂರು ಮುನ್ಸಿಪಲ್ ಆಯುಕ್ತರಲ್ಲಿ ಮನವಿ.
ಅಂಚೆ ವಸತಿ ಗೃಹಗಳು ಶೆಟ್ಟಿಹಳ್ಳಿ ಮುಖ್ಯರಸ್ತೆ ತುಮಕೂರು., ಇಲ್ಲಿ ಬೀದಿ ನಾಯಿ ಹಂದಿಗಳ ಕಾಟ ಜಾಸ್ತಿ ಆಗಿದೆ..ದಯವಿಟ್ಟು ಮಾನ್ಯ ಆಯುಕ್ತರು ತುಮಕೂರು ನಗರ ಪಾಲಿಕೆ ಈ ಬಗ್ಗೆ ಗಮನಕೊಟ್ಟು ನಾಯಿ ಹಂದಿಗಳನ್ನು ಹೊರಹಾಕಿ ಸುವ ಕೆಲಸ ಮಾಡಿಸಬೇಕೆಂದು ತಮ್ಮಲ್ಲಿ ಕಳಕಳಿಯ ಪ್ರಾರ್ಥನೆ..

Post your Comment

    I want to submit Complaint Positive Review Neutral Comment
    code
    By clicking Submit you agree to our Terms of Use
    Submit

    Contact Information

    P & T Quarters
    India
    File a Complaint