Residential — Not responding for our problem

Address:101 At Halagimaradi. Post Bhendigeri. Dist Belagavi
Website:Swach Bharat

ಮಾನ್ಯರೇ . ನಾನು ಬೆಳಗಾವಿ ಜಿಲ್ಲೆ ಬೆಳಗಾವಿ ತಾಲೂಕಿನ ಕೆ ಕೆ ಕೊಪ್ಪ ಗ್ರಾಮ ಪಂಚಾಯತಿ ವ್ಯಪ್ತಿಯಲ್ಲಿ ಬರುವ s ಹಾಲಗಿಮರ್ಡಿ ಗ್ರಾಮದ ನಿವಾಸಿಯಾಗಿದ್ದು . ಕಳೆದ ನಾಲ್ಕು ವರ್ಷಗಳಿಂದ ಚರಂಡಿ ನೀರಿನ ಸಮಸ್ಯೆ ಯಿಂದ ಸಾಕಷ್ಟು ತೊಂದರೆ ಅನುಭವಿಸುತ್ತಿದ್ದೇವೆ ಮತ್ತು ಇದರ ವಿಚಾರ ವಾಗಿ ಹಲವು ಬಾರಿ ಮನವಿ ಸಲ್ಲಿಸಿದರು ಯಾವುದೇ ರೀತಿಯ ಪರಿಹಾರ ಇಲ್ಲ, ಈಗಿರುವ p d o ಅವರು ಇದರ ಬಗ್ಗೆ ಉಡಾಫೆ ಉತ್ತರ ಕೊಡುತ್ತಾ ಬಂದಿದ್ದಾರೆ . ಪರಿಹಾರ ನೀಡುವ ಬದಲು ಸಮಸ್ಯೆಗಳನ್ನೇ ಮಾಡುತ್ತಿದ್ದಾರೆ . ಚರಂಡಿ ನೀರು ನಮ್ಮ ಮನೆಯ ಒಳಗೆ ನುಗ್ಗುತ್ತಿರವದರಿಂದ ನಮ್ಮ ಮನೆಗಳಲ್ಲಿ ರೋಗ ಹೆಚ್ಚಾಗುತ್ತಿದೆ . ನಮ್ಮ ಸಮಸ್ಯೆಗೆ ಶಾಶ್ವತ ಪರಿಹಾರ ನೀಡಬೇಕೆಂದು ತಮ್ಮಲ್ಲಿ ಕೇಳಿಕೊಳ್ಳುತ್ತೇನೆ
Was this information helpful?
No (0)
Yes (0)
Complaint comments 

Post your Comment

    I want to submit Complaint Positive Review Neutral Comment
    code
    By clicking Submit you agree to our Terms of Use
    Submit

    Contact Information

    101 At Halagimaradi. Post Bhendigeri. Dist Belagavi
    India
    File a Complaint