Comments
ನನ್ನ ನಿವೇಶನದಲ್ಲಿ ಪೂರ್ವ ದಿಕ್ಕಿನಲ್ಲಿರುವ ನಿವೇಶನ ಸಂಖ್ಯೆ 2431ರ ಮಾಲೀಕರು ಅನಧಿಕೃತವಾಗಿ ಸುಮಾರು 2ಅಡಿ 6 ಇಂಚುಗಳಷ್ಟು ಒತ್ತುವರಿ ಮಾಡಿ ಅನಧಿಕೃತವಾಗಿ ಕಟ್ಟಡ ನಿರ್ಮಿಸುತ್ತಿದ್ದಾರೆ .ಆದ್ದರಿಂದ ದಯವಿಟ್ಟು ತಾವುಗಳು ಅನಧಿಕೃತವಾಗಿ ಕಟ್ಟುತ್ತಿರುವ ಕಟ್ಟಡವನ್ನು ಶೀಘ್ರವಾಗಿ ತೆರವುಗೊಳಿಸಿ ಕೊಡಬೇಕಾಗಿ ವಿನಂತಿ .
Reply
8%
Complaints
498
Pending
0
Resolved
42
+91 80 2550 1227
+91 80 2334 0258
+91 80 2344 2274
No. 7, T Chowdaiah Road, Kumara Park West, Bangalore, Karnataka, India - 560 020