Naviladaku Nittrahalli post Madhugiri Taluk Tumkur Dist pin-572132
Dear sir
ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ತುಮಕೂರು ಜಿಲ್ಲೆ ಮಧುಗಿರಿ ತಾಲ್ಲೂಕು ನವಿಲಡಕು ಗ್ರಾಮ ವಾಸಿಯಾದ ಚಂದ್ರಶೇಖರಯ್ಯ ಬಿ ಎನ್ ಆದ ನಾನು ಅಂಗವಿಕಲನಾಗಿದ್ದು ಸರ್ಕಾರದಿಂದ ನೀಡಲಾಗುವ ತ್ರಿವೀಲ್ ರ್ ಹೀರೂ ಡುಹೇಟ್ ನೀಡಲಾಗಿದೆ ಪ್ರತಿಯೊಂದು ಸರ್ವಿಸ್ ನ್ನು ತಮ್ಮ ಕಂಪನಿಯ ಷೋರೂಂ ನಲ್ಲಿ ಮಾಡಿಸಿದ್ದರೂ ಸಹ ಕೊನೆಯ ಸರ್ವೀಸ್ ನ್ನು ದಿನಾಂಕ 23/01/2021 due date 30/04/2021 ಇದೆ ಆದರೂ ಹೀರೂ ಡುಹೇಟ್ ಇಂಜಿನ್ ಸೀಜ್
ಆಗಿದೆ ಎಂದು ನಿಮ್ಮ ಕಂಪನಿಯ ಷೋರೂಂ ನವರು ತಿಳಿಸಿರುತ್ತಾರೆ 52ಸಾವಿರ ಕಿಲೋಮಿಟರ್ ಓಡಿದೆ ನಿನ್ನೆ ಆಟೂದಲ್ಲಿ ತಂದು ಷೋರೂಂ ಗೆ ಬಿಡಲಾಗಿದೆ ಕೆಟ್ಟು ನಿಂತ ಜಾಗಕ್ಕೆ ನಿಮ್ಮ ಸಿಬ್ಬಂದಿಯವರು ಬಂದಿಲ್ಲ ಆಯಿಲ್ ಕುಡಿದಿದೆ ಆದ್ದರಿಂದ ಷೋರೂಂ ನವರು ಇಂಜಿನ್ ಸೀಜ್ ಎಂದು ಹೇಳಿದ್ದಾರೆ ಇದ್ದಕ್ಕೆ ಪರಿಹಾರ ಸೂಚಿಸಿ.
Mobi:[protected]
ಇಂತಿ ತಮ್ಮ ಕಂಪನಿಯ ಹಿತೈಷಿ
ಚಂದ್ರಶೇಖರ್
+1 photos
Was this information helpful?
No (0)
Yes (0)
Hero MotoCorp customer support has been notified about the posted complaint.
Customer satisfaction rating Customer satisfaction rating is a complex algorithm that helps our users determine how good
a company is at responding and resolving complaints by granting from 1 to 5 stars for each
complaint and then ultimately combining them all for an overall score. Read more
Post your Comment