Gram Panchayat — He is asking money

Address:Anantapur, Andhra Pradesh, 515001

Hi sir I am Asshok. Form ananthapuram. Kurugunta village (kalyana Durgam road). I was finished multimedia I want interest to start goshala. In this area. I want to registration in animal board of India before starting. But this president is not signed for my documents he expected money 2000 rupess for signature please take action in this person. Its nin profitable organisation. Name of pashu priya goshala.
Thanking you.
Was this information helpful?
No (0)
Yes (0)
Complaint comments 

Comments

Bhoomi Smashana vatiaka
ನಾನು ಕಡತನ ಬಾಗೇವಾಡಿ ನಿವಾಸಿಯಾಗಿರುತ್ತೇನೆ. ಎಸ್ ಸಿ/ ಎಸ್ ಟಿ/ ಓಬಿಸಿ ಜನಾಂಗದವರು ನಮ್ಮ ಊರಿನಲ್ಲಿ ವಾಸವಾಗಿರುತ್ತಾರೆ. ನಮ್ಮ ಊರಿನಲ್ಲಿ ಬಡವರಿಗೆ ಬರುತ್ತಿರುವ ಮನೆಗೆಳು ಸರಿಯಾಗಿ ಸಿಗುತ್ತಿಲ್ಲ ಯಾರಿಗೋ ಬಂದ ಮನೆಗೆಳನ್ನು ಯಾರಿಗೋ ಹಂಚಲಾಗುತ್ತಿದೆ. ಮನೆ ಇಲ್ಲದವರಿಗೆ ಮನೆಗಳನ್ನು ಕಟ್ಟಿಸಿ ಕೊಡದೇ, ವೋಟು ಹಾಕಿದವರಿಗೆ ಮಾತ್ರ ಮನೆಗಳನ್ನು ಕಟ್ಟಿಸಿ ಕೊಡುತ್ತಿದ್ದು, ಉಳಿದ ಜನರಿಗೆ ಯಾವುದೇ ರೀತಿಯ ಸವಲತ್ತುಗಳನ್ನು ನೀಡುತ್ತಿಲ್ಲ. ಕೆಲವರು ತಮ್ಮ ಮನೆಯ ಮುಂದೆ ನಿರಂತರ ನೀರು ಬರುವ ಹಾಗೇ ನಲ್ಲಿಯನ್ನು ಮಾಡಿಕೊಂಡಿರುತ್ತಾರೆ. ಕೇವಲ ತಮಗೆ ಬೇಕಾದವರ ಹೆಸರಿನಲ್ಲಿ ಮಾತ್ರ ಮನೆಗಳನ್ನು ಮಾಡಿ ಕೊಡುತ್ತಾರೆ. ಕೆಲವು ಬಡ ಜನರ ಮನೆಗಳು ಸಂಪೂರ್ಣ ನಾಶವಾಗಿದ್ದರೂ ಅವರಿಗೆ ಯಾವುದೇ ರೀತಿಯ ಸವಲತ್ತುಗಳನ್ನು ಒದಗಿಸಿ ಕೊಡುತ್ತಿಲ್ಲ. ಪ್ರತಿ ಗ್ರಾಮ ಸಭೆಯಲ್ಲಿ ಎಷ್ಟೇ ಬಾರಿ ಮನೆಗಳ ಸಲುವಾಗಿ ಅರ್ಜಿ ಹಾಕಿದರೂ ಪ್ರತಿಫಲ ಸಿಗದೇ ಜನರು ಸುಮ್ಮನಾಗುತ್ತಿದ್ದಾರೆ. ಕೇಳಲು ಹೋದರೇ, ನಾವು ಏನೂ ಮಾಡಲು ಬರುವುದಿಲ್ಲ ಮೇಲಿನಿಂದ ಲಿಸ್ಟ ಕಳುಹಿಸಿದ ಹಾಗೇ ನಾವು ಮಾಡುತ್ತೇವೆ ಅಂತಾ ಹೇಳಿ ಕಳುಹಿಸುತ್ತಾರೆ. ಜನರು ಮನೆಯ ಸಲುವಾಗಿ ಹಾಕಿದ ಅರ್ಜಿಯನ್ನು ಏನೂ ಮಾಡುತ್ತಾರೋ ಗೊತ್ತಿಲ್ಲ. ಇದರಿಂದ ಮನೆ ಇಲ್ಲದವರಿಗೆ ತುಂಬಾ ಸಮಸ್ಯೆಗಳು ಎದುರುಗಾತ್ತಿವೆ. ಈ ಸಮಸ್ಯೆಯನ್ನು ಬೇಗನೇ ಪರಿಹರಿಸಬೇಕೆಂದು ತಮ್ಮಲ್ಲಿ ವಿನಂತಿಸಿಕೊಳ್ಳುತ್ತೆನೆ. ಧನ್ಯವಾದಗಳು...
raj kolekar's reply, Feb 6, 2017
at: kadatan bagewadi
post: mugalihal, tq: khanapur, belagavi, pin code: 591106

Post your Comment

    I want to submit Complaint Positive Review Neutral Comment
    code
    By clicking Submit you agree to our Terms of Use
    Submit
    Municipal Corporation of Greater Hyderabad
    customer care contact
    Customer satisfaction rating Customer satisfaction rating is a complex algorithm that helps our users determine how good a company is at responding and resolving complaints by granting from 1 to 5 stars for each complaint and then ultimately combining them all for an overall score.
    Read more
    5%
    Complaints
    6723
    Pending
    0
    Resolved
    347
    Municipal Corporation of Greater Hyderabad Phone
    +91 40 2712 0363
    +91 40 2370 7788
    +91 70 3280 2786
    Municipal Corporation of Greater Hyderabad Address
    CC Complex, Tank Bund Road, Lower Tank Bund, Hyderabad, Andhra Pradesh, India - 500063
    View all Municipal Corporation of Greater Hyderabad contact information